Home_Page_Advt
Home_Page_Advt
Home_Page_Advt

ಇರ್ದೆ: ಗಂಗಾ ನೂತನ ಪ್ರಗತಿಬಂಧು ತಂಡ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

ನಿಡ್ಪಳ್ಳಿ:  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಬೆಟ್ಟಂಪಾಡಿ ವಲಯದ ಇರ್ದೆ ಪೇರಲ್ತಡ್ಕ ಒಕ್ಕೂಟದಲ್ಲಿ  ಗಂಗಾ ಪ್ರಗತಿ ಬಂಧು ತಂಡ ಗೋಳಿಪದವು ಹೆಸರಿನ ನೂತನ ಪ್ರಗತಿ ಬಂದು ತಂಡವನ್ನು ಜೂ.2 ರಂದು ಹಿರಿಯರಾದ ದೆಯ್ಯರಡ್ಕ ರಾಮ ಸ್ವಾಮಿ ಎಂಬವರು  ಪ್ರೇಮ್ ಕುಮಾರ್ ಎಂಬವರ ಮನೆಯಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿದರು. ವಲಯ ಮೆಲ್ವೀಚಾರಕಿ ಕವಿತಾ ವಸಂತ ಯೋಜನೆಯ ನೀತಿ ನಿಯಮಗಳ ಬಗ್ಗೆ ಮಾಹಿತಿ ನೀಡಿದರು.

ತಂಡದ ಪ್ರಬಂಧಕ ಪ್ರೆಮ್ ಕುಮಾರ್ ದೆಯ್ಯಾರಡ್ಕ,  ಸಂಯೋಜಕ ಉಮೇಶ್ ಎಂ ಗೋಳಿಪದವು,  ಕೋಶಾಧಿಕಾರಿ ಉಮೇಶ್ ಜಿ ,  ಸದಸ್ಯರಾದ ನವೀನ ಗೊಳಿಪದವು, ಮಧುಸೂದನ ಗೋಳಿಪದವು ಸೇವಾ ಪ್ರತಿನಿಧಿ ಪದ್ಮಾವತಿ. ಡಿ, ಒಕ್ಕೂಟದ ಉಪಾಧ್ಯಕ್ಷ ಸುಂದರ.ಜಿ  ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.