ಮಸ್ಜಿದುನ್ನೂರ್ ಜುಮ್ಮಾ ಮಸೀದಿ ಚಿಬಿದ್ರೆ,ಕಕ್ಕಿಂಜೆ ಇದರ ನೂತನ ಅಧ್ಯಕ್ಷರಾಗಿ ಇಬ್ರಾಹಿಂ ಬೊಂಟ್ರಪಾಲ್

0

ಕಕ್ಕಿಂಜೆ:  ಮಸ್ಜಿದುನ್ನೂರ್ ಜುಮ್ಮಾ ಮಸೀದಿ ಚಿಬಿದ್ರೆ,ಕಕ್ಕಿಂಜೆ ಇದರ ಮುಂದಿನ 2022-23 ನೇ ಸಾಲಿನ ನೂತನ ಅಧ್ಯಕ್ಷರಾಗಿ ಇಬ್ರಾಹಿಂ ಬೊಂಟ್ರಪಾಲ್,
ಪ್ರಧಾನ ಕಾರ್ಯದರ್ಶಿಯಾಗಿ ಆರಿಶ್ ಮುಕ್ಕುಡ, ಕೋಶಾಧಿಕಾರಿಯಾಗಿ ಉಸ್ಮಾನ್ ಯು, ಉಪಾಧ್ಯಕ್ಷರಾಗಿ ಹಫೀಝ್ ಏ ಕೆ.,ಕಾರ್ಯದರ್ಶಿ ಮನ್ಸೂರು ಯು., ನಾಸಿರ್ ಯು., ಸಂಚಾಲಕರಾಗಿ ನಝೀರ್ ಪಿ ಕೆ. ಮತ್ತು ಯಾಸರ್ ಬೊಂಟ್ರಪಾಲ್ ಇವರು ಆಯ್ಕೆಯಾಗಿದ್ದು, ಕಾರ್ಯಕಾರಿ ಮಂಡಳಿಗೆ 23 ಸದಸ್ಯರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here