HomePage_Banner
HomePage_Banner
HomePage_Banner
Breaking News

ಬಿರುಮಲೆ ಬೆಟ್ಟದಲ್ಲಿ ಪ್ರಗತಿ ಪಾರಾಮೆಡಿಕಲ್ ವಿದ್ಯಾರ್ಥಿಗಳಿಂದ ಸ್ವಚ್ಚತೆ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಬೊಳುವಾರು ಪ್ರಗತಿ ಪಾರಾಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಿಂದ ಪರ್ಲಡ್ಕ ಶಿವರಾಮ ಕಾರಂತ ಬಾಲವನದ ಮುಂಭಾಗದಿಂದ ಬಿರುಮಲೆ ಬೆಟ್ಟದ ಸಾಲುಮರದ ತಿಮ್ಮಕ್ಕ ವೃಕ್ಷೆದ್ಯಾನದ ವರೆಗೆ ಸ್ವಚ್ಚತೆ ನಡೆಯಿತು. ಪ್ರಗತಿ ಆಸ್ಪತ್ರೆಯ ಇಎನ್‌ಟಿ ತಜ್ಞರಾದ ಡಾ.ಗಾಯತ್ರಿ ರವರ ನೇತೃತ್ವದಲ್ಲಿ ಪ್ರಾಂಶುಪಾಲೆ ಪ್ರೀತಾ ಹಾಗೂ ಉಪನ್ಯಾಸಕಿ ಶುಭಲಕ್ಷ್ಮಿ ಭಾಗವಹಿಸಿದರು.

ಸಾರ್ವಜನಿಕರು ಬೆಟ್ಟಕ್ಕೆ ಭೇಟಿ ನೀಡಿದಾಗ ಎಲ್ಲೆಂದರಲ್ಲಿ ಎಸೆದ ಪ್ಲಾಸ್ಟಿಕ್ ಬಾಟಲ್, ಬೀರು ಬಾಟಲ್‌ಗಳು ಸೇರಿದಂತೆ ಸಂಗ್ರಹವಾದ ಕಸದ ರಾಶಿಯನ್ನು ಪುರಸಭೆಯ ಘನ ತ್ರಾಜ್ಯ ನಿರ್ವಹಣಾಧಿಕಾರಿ ಗುರುಪ್ರಸಾದ್ ಸ್ಥಳಕ್ಕೆ ಭೇಟಿ ನೀಡಿ ಕಸವನ್ನು ಪುರಸಭೆ ವಾಹನದಲ್ಲಿ ಸಾಗಿಸುವ ವ್ಯವಸ್ಥೆ ಮಾಡಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.