ಉಜಿರೆ ರತ್ನಮಾನಸದಲ್ಲಿ ದೀಪಾವಳಿ ಸಂಭ್ರಮ

0

ಉಜಿರೆ : ರತ್ನ ಮಾನಸದಲ್ಲಿ ದೀಪಾವಳಿ ಸಂಭ್ರಮ ಅ.26 ರಂದು ಗೋಪೂಜೆ ಮತ್ತು ಆಯುಧ ಪೂಜೆ ನಡೆಯಿತು. ಕಾರ್ಯಕ್ರಮದಲ್ಲಿ ಉಜಿರೆ ಶ್ರೀ ಧ. ಮ. ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ನಿಲಯದ ಕಾರ್ಯನಿರ್ವಹಣಾಧಿಕಾರಿ ಪೂರನ್ ವರ್ಮಾ , ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಬಿ. ಸೋಮಶೇಖರ ಶೆಟ್ಟಿ ,ಲಲಿತಾ ಮುದ್ರಾಡಿ . ರತ್ನ ಮಾನಸ ಜೀವನ ಶಿಕ್ಷಣ ನಿಲಯದ ಪಾಲಕ ಯತೀಶ್ ಬಳಂಜ,ರವಿಚಂದ್ರ ಬಿ., ತ್ರಿಭುವನ್ ,ಉದಯರಾಜ್ , ಉದಯಕುಮಾರ್ ಮತ್ತು ಮೈತ್ರಿ ವಿದ್ಯಾರ್ಥಿನಿಯರು , ರತ್ನ ಮಾನಸ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ

 

 

LEAVE A REPLY

Please enter your comment!
Please enter your name here