ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ದೀಪಾವಳಿ ಸಂಭ್ರಮ

0

 

ಬೆಳ್ತಂಗಡಿ: ಪ್ರತಿಷ್ಠಿತ ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ದೀಪಾವಳಿ ಸಂಭ್ರಮವನ್ನು ದೀಪಗಳನ್ನು ಹಚ್ಚುವ ಮುಖೇನಾ ಆಚರಿಸಲಾಯಿತು.

ದೀಪಾವಳಿಯ ಸಂಭ್ರವನ್ನು ಜೇಸಿ ಸದಸ್ಯರೆಲ್ಲರೂ ಸೇರಿ ದೋಸೆ ತಿಂದು, ಪಟಾಕಿ ಸಿಡಿಸಿ,ಹಣತೆ ಹಚ್ಚುವ ಮುಖಾಂತರ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ಪ್ರಸಾದ್ ಬಿ.ಎಸ್,ವಲಯ ಉಪಾಧ್ಯಕ್ಷ ಪ್ರಶಾಂತ್ ಲಾಯಿಲ, ವಲಯಾಧಿಕಾರಿ ಅಭಿನಂದನ್ ಹರೀಶ್ ಕುಮಾರ್,ನಿಕಟಪೂರ್ವಾಧ್ಯಕ್ಷ ಸ್ವರೂಪ್ ಶೇಖರ್, ಕಾರ್ಯದರ್ಶಿ ಶಂಕರ್ ರಾವ್, ಜೇಸಿ ಸಪ್ತಾಹ ಕಾರ್ಯಕ್ರಮ ಸಂಯೋಜಕ ಚಂದ್ರಹಾಸ ಬಳಂಜ,ಜೆಸಿರೆಟ್ ಸಂಯೋಜಕಿ ಸುನೀತಾ ಬೈಜು,ದೀಪಾವಳಿ ಸಂಯೋಜಕ ಜಯರಾಜ್ ನಡಕ್ಕರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪೂರ್ವಾಧ್ಯಕ್ಷರಾದ ತುಕರಾಮ್ ಬಿ, ಕೇಶವ ಪೈ,ನಾರಾಯಣ ಶೆಟ್ಟಿ,ಶ್ರೀನಾಥ್ ಕೆ.ಎಮ್,ಚಿದಾನಂದ ಇಡ್ಯ,ವಸಂತ ಶೆಟ್ಟಿ ಶ್ರದ್ದಾ,ಸಂತೋಷ್ ಪಿ ಕೋಟ್ಯಾನ್ ಬಳಂಜ,ಕಿರಣ್ ಕುಮಾರ್ ಶೆಟ್ಟಿ, ಜೇಸಿರೆಟ್ ಪೂರ್ವಾಧ್ಯಕ್ಷರಾದ ಅಮೃತ ಎಸ್ ಕೋಟ್ಯಾನ್, ಆಶಾಲತ,ಹೇಮಾವತಿ ಹಾಗೂ ಜೇಸಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here