ಬೆರ್ಕೆತ್ತೋಡಿ ನಿವಾಸಿ ತುಕರಾಮ ಪೂಜಾರಿ ನಿಧನ

0

ಕಳಿಯ : ಇಲ್ಲಿಯ ಬೆರ್ಕೆತ್ತೋಡಿ ನಿವಾಸಿ ತುಕರಾಮ ಪೂಜಾರಿ (39 ವರ್ಷ) ಅವರು ಅ.29 ರಂದು ಅಲ್ಪಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾದರು.

ಮೃತರು ತಾಯಿ ಹೊನ್ನಮ್ಮ,  ಓರ್ವ ಸಹೋದರ, ಓರ್ವ ಸಹೋದರಿ ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here