ನ್ಯಾಯತರ್ಪು ಗ್ರಾಮದ ನಿವಾಸಿ ಸುಂದರ ಆಚಾರ್ಯ ನಿಧನ

0


ನಾಳ : ಇಲ್ಲಿಯ ನ್ಯಾಯತರ್ಪು ಗ್ರಾಮದ ನಿವಾಸಿ ಸುಂದರ ಆಚಾರ್ಯ (63 ವರ್ಷ) ಅಲ್ಪಕಾಲದ ಆರೋಗ್ಯ ದಿಂದ  ಅ.25 ರಂದು ಸ್ವ ಗೃಹದಲ್ಲಿ ನಿಧನರಾದರು.

ವೃತ್ತಿ ಯಲ್ಲಿ ಮರದ ಕೆತ್ತನೆ, ಪೀಟೋಪಕರಣ ತಯಾರಿಸುತ್ತಿದ್ದರು.ಮೃತರು ಪತ್ನಿ ಗಿರಿಜ ಆಚಾರ್ಯ,  ಇಬ್ಬರು ಹೆಣ್ಣುಮಕ್ಕಳು, ಮೂವರು ಸಹೋದರರು,ಇಬ್ಬರು ಸಹೋದರಿ ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here