ಕುಂತೂರು: ಎಸ್ಕೆ ಎಸ್ ಎಸ್ ಎಫ್ ವತಿಯಿಂದ ಗಿಡನೆಟ್ಟು ಈದ್ ಆಚರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪೆರಾಬೆ : ಪರಿಸರ ದಿನಾಚರಣೆ ಅಂಗವಾಗಿ ಕುಂತೂರು ಎಸ್ ಕೆ ಎಸ್ ಎಸ್ ಎಫ್ ವತಿಯಿಂದ ಗಿಡನೆಟ್ಟು ಈದ್ ಆಚರಣೆ ನಡೆಸಲಾಯಿತು. ಅಬ್ದುರ್ರಶೀದ್ ರಹ್ಮಾನಿ ಕರಾಯ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಎಸ್ ಕೆ ಎಸ್ ಎಸ್ ಎಫ್ ಕುಂತೂರು ಶಾಖೆಯ ಅಧ್ಯಕ್ಷರಾದ ಮುಹಮ್ಮದ್ ಅಲಿ ಕೋಚಕಟ್ಟೆ, ಸಂಘಟನಾ ಕಾರ್ಯದರ್ಶಿ ಬದ್ರುದ್ದೀನ್ ಮಖ್ಬೂಲ್, ಇಕ್ಬಾಲ್ ಕೋಚಕಟ್ಟೆ,ಅಲಿ ಕೆ.ಸಿ.ಕೆಟಿ, ಮುನೀರ್ ಝಿಂದಗಿ, ಸಮದ್ ಕುಂತೂರು, ಮುಸ್ತಫಾ ಎರ್ಮಾಳ, ಅಬ್ದುಲ್ ಖಾದರ್ ಕೋಚಕಟ್ಟೆ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.