HomePage_Banner
HomePage_Banner
HomePage_Banner

ಕಡಬ ಮಾಂಡೋವಿ ಮೋಟಾರ್ಸ್ ನಲ್ಲಿ ವಿಶ್ವ ಪರಿಸರ ದಿನಾಚರಣೆ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಮಾಂಡೋವಿ ಮೋಟಾರ್ಸ್ ಕಡಬ ಶಾಖೆ ಮತ್ತು ಜೆಸಿಐ ಕಡಬ-ಕದಂಬ ಇವರ ಜಂಟಿ ಆಶ್ರಯದಲ್ಲಿ ಜೂ.5 ರಂದು ವಿಶ್ವ ಪರಿಸರ ದಿನಾಚರಣೆನ್ನು ಕಡಬದ ಕಳಾರದಲ್ಲಿರುವ ಮಾಂಡೋವಿ ಮೋಟಾರ್ಸ್ ಶಾಖೆಯಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಜೆಸಿಐ ವತಿಯಿಂದ ಕಡಬದ ಪದ್ಮಯ್ಯ ಗೌಡರವರನ್ನು ಸನ್ಮಾನಿಸಲಾಯಿತು.

ಮಾಂಡೋವಿ ಮೋಟಾರ್ಸ್ ಮಂಗಳೂರಿನ ಎಎಸ್‌ಎಂ ಸುಜಿತ್ ಕುಮಾರ್‌ರವರು ಕಾರ್‍ಯಕ್ರಮವನ್ನು ಉದ್ಘಾಟಿಸಿದರು, ಅಧ್ಯಕ್ಷತೆಯನ್ನು ಜೆಸಿಐ ಕಡಬ-ಕದಂಬ ಶಾಖೆಯ ಅಧ್ಯಕ್ಷ ರವಿಚಂದ್ರ ಪಡುಬೆಟ್ಟು ವಹಿಸಿದ್ದರು.

ಅತಿಥಿಗಳಾಗಿ ಮಾಂಡೋವಿ ಮೋಟಾರ್ಸ್ ನ ಫೈನಾನ್ಸ್ ಮ್ಯಾನೇಜರ್ ಸುಪಾರ್ಶ್ವ ಜೈನ್, ಜೆಸಿಐನ ನಾಗರಾಜ್ ಎನ್.ಕೆ, ಉಪಸ್ಥಿತರಿದ್ದರು.

ಮಾಂಡೋವಿ ಮೋಟಾರ್ಸ್  ಕಡಬ ಶಾಖೆಯ ರಿಲೇಷನ್‌ಶಿಫ್ ಮ್ಯಾನೇಜರ್ ಅರ್ಜುನ್ ಪುತ್ತೂರು ಸ್ವಾಗತಿಸಿ, ಗುಣೇಶ್ವರಿ ಪ್ರಾರ್ಥನೆಗೈದರು, ಮಾಂಡೋವಿ ಮೋಟಾರ್‍ಸ್‌ನ ಸಿಬಂಧಿವರ್ಗ ಮತ್ತು ಜೆಸಿಐ ಸಂಸ್ಥೆಯ ಸದಸ್ಯರುಗಳು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.