HomePage_Banner
HomePage_Banner
HomePage_Banner

ಶಿವು ಉಪ್ಪಾರ್ ಸಾವು ಪ್ರಕರಣ – ತನಿಖೆಗೆ ಆಗ್ರಹಿಸಿ ಜೂ.6 ರಂದು ಹಿಂ.ಜಾ.ವೇ.ಯಿಂದ ಪ್ರತಿಭಟನೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಹಿಂದು ಜಾಗರಣ ವೇದಿಕೆ ಪುತ್ತೂರು ಇದರ ನೇತೃತ್ವದಲ್ಲಿ ಗೋ ರಕ್ಷಕ ಶಿವು ಉಪ್ಪಾರ್ ಸಾವಿನ ನ್ಯಾಯಯುತ ತನಿಖೆ ಹಾಗೂ ಗೋಹತ್ಯೆಯ ವಿರುದ್ಧ ಕಠಿಣ ಕಾನೂನು ಜಾರಿಗೆ ಆಗ್ರಹಿಸಿ ಜೂ.6 ರಂದು  ಸಂಜೆ 6 ಗಂಟೆಗೆ ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಗಾಂಧಿ ಕಟ್ಟೆ ಎದುರು ಪ್ರತಿಭಟನೆ ನಡೆಯಲಿದೆ.  ಎಲ್ಲಾ ಹಿಂದು ಬಾಂಧವರು ಗೋವಿನ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.