HomePage_Banner
HomePage_Banner
HomePage_Banner

ಗಾಳಿಮುಖ: ಎಸ್ಎಸ್ಎಫ್ ವತಿಯಿಂದ ಗಿಡನೆಟ್ಟು ಈದ್ ಆಚರಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಎಸ್ ಎಸ್ ಎಫ್ ಗಾಳಿಮುಖ ಯೂನಿಟ್ ವತಿಯಿಂದ ಸರೋಳಿ ಮಸೀದಿಯ ಆವರಣದಲ್ಲಿ  ಈದ್ ದಿನವಾದ ಜೂ 5 ರಂದು ಸಸಿಯನ್ನು ನೆಟ್ಟು ನೀರುಣಿಸಿದರು. ಸರೋಳಿ ಜಮಾಅತ್ ಪ್ರೆಸಿಡೆಂಟ್ ಮೊಯಿದು ಕುಂಞ ಹಾಜಿ, ಜಮಾಅತ್ ಖತೀಬ್ ಅಬ್ದುಲ್ ರಹಮಾನ್ ಸಖಾಫಿ ಪೂತಪ್ಪಲಂ ಮುಂತಾದವರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.