HomePage_Banner
HomePage_Banner
HomePage_Banner
Breaking News

ನಟ್ಟಿಬೈಲು ಶ್ರೀರಾಮ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಉಪ್ಪಿನಂಗಡಿ ನಟ್ಟಿಬೈಲು ಶ್ರೀರಾಮ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಶಾಲಾ ಸಂಚಾಲಕರಾದ ಯು.ಜಿ ರಾಧರವರ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರೌಢವಿಭಾಗದ ಮುಖ್ಯ ಶ್ರೀಮಾನ್ ರಘುರಾಮ ಭಟ್ ಸಿ, ಪ್ರಾಥಮಿಕ ವಿಭಾಗದ ಮುಖ್ಯ ಮಾತಾಜಿ ವಿಮಲತೇಜಾಕ್ಷಿ, ವಿಜ್ಞಾನ ಮಾತಾಜಿ ಲತಾಶ್ರೀ ರವರು ವಿಶ್ವ ಪರಿಸರ ದಿನಾಚರಣೆಗೆ ಪೂರಕವಾದ ವಿಚಾರಗಳ ಮಾರ್ಗದರ್ಶನ ನೀಡಿದರು. ವಿದ್ಯಾರ್ಥಿಗಳು ಪರಿಸರಕ್ಕೆ ಸಂಬಂಧಿಸಿದಂತೆ ಸ್ವರಚಿತ ಕವನ ವಾಚನ, ಮತ್ತು ಪರಿಸರ ಗೀತೆ ಹಾಡಿದರು. ಯು.ಜಿ ರಾಧ ರವರು ವಿದ್ಯಾರ್ಥಿಗಳಿಗೆ ಗಿಡಗಳನ್ನು ನೀಡಿದರು. ಸ್ವಾತಿ ಮಾತಾಜಿ ಕಾರ್ಯಕ್ರಮ ನಿರೂಪಿಸಿ, ಕು.ಶ್ವೇತಾ ಮಾತಾಜಿ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.