Home_Page_Advt
Home_Page_Advt
Home_Page_Advt

ಮುಂಡೋಡಿ  ಶ್ರೀ ರಕ್ತೇಶ್ವರಿ ಪಂಜುರ್ಲಿ ದೈವಗಳ  ಪುನರ್ ಪ್ರತಿಷ್ಠೆ

ಪುತ್ತೂರು:  ಮುಂಡೋಡಿ ಸ್ಥಳ ಸಾನಿಧ್ಯ ಶ್ರೀ ರಕ್ತೇಶ್ವರಿ ಪಂಜುರ್ಲಿ ದೈವಗಳ  ಪುನರ್ ಪ್ರತಿಷ್ಟಾ ಕಾರ್ಯಕ್ರಮಗಳು ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ತಂತ್ರಿ ಶ್ರೀ ಸುಬ್ರಹ್ಮಣ್ಯ ಬಳಕ್ಕುರಾಯ ಕೆಮ್ಮಿಂಜೆರವರ ನೇತೃತ್ವದಲ್ಲಿ  ನಡೆಯಿತು.  ಸ್ಥಳ ಗುಳಿಗನ ಪ್ರತಿಷ್ಟೆಯಲ್ಲಿ ಆಲಂಗಾರು ಜ್ಯೋತಿಷ್ಯ ಶ್ರೀಧರ ಬಲ್ಯಾಯ, ಸುಬ್ರಹ್ಮಣ್ಯ ಬಲ್ಯಾಯ ದೊಡ್ಡಡ್ಕ, ರಾಧಾಕೃಷ್ಣ ಕಾಸರಗೋಡು ಇವರ ನೇತ್ರತ್ವದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ  ಗ್ರಾಮ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಸುಬ್ರಹ್ಮಣ್ಯ ತೋಳ್ಪಾಡಿ ಪಂಚಾಯತ್ ಅಧ್ಯಕ್ಷೆ ಚಂದ್ರಕಲಾ ಸದಸ್ಯರಾದ ನವೀನ್ ರೈ, ಹೊನ್ನಪ್ಪ ಪೂಜಾರಿ,  ದಿನೇಶ ಮಜಲು, ಶ್ರೀನಿವಾಸರಾವ್, ನವಶಕ್ತಿ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷರಾದ ಚೇತನ್ ನಾಯ್ಕ್ ಕೂಡುರಸ್ತೆ,  ಪರಕಮೆ ತರವಾಡು ಮನೆಯ ಚಂದ್ರಶೇಖರ್ ಕಕ್ವೆ ತರವಾಡು ಮನೆಯ ಸೀತಾರಾಮ ಗೌಡ ಓಲಾಡಿ,  ನಾರ್ಣಪ್ಪ ಸಾಲಿಯಾನ್ ಮರಕ್ಕೂರು ಮುಖ್ಯಸ್ಥರಾದ ಆನಂದ ಬಲ್ಯಾಯ ಹಾಗೂ ವಿಶ್ವನಾಥ್ ಮುಂಡೋಡಿ ಉಪಸ್ಥಿತರಿದ್ದ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.