ತಣ್ಣೀರುಪಂತ: ಅಗ್ನಿ ಅವಘಡಕ್ಕೆ ತುತ್ತಾದ ನೀಲಯ್ಯ ಗೌಡ ರ ಮನೆಗೆ 1 ಲಕ್ಷ ರೂ ಧನ ಸಹಾಯ ನೀಡಿದ ತಣ್ಣೀರುಪಂತ ಹಾ ಉ ಸ ಸಂಘ

0

ತಣ್ಣೀರುಪಂತ: ತಣ್ಣೀರುಪಂತ ಗ್ರಾಮದ ಅಳಕ್ಕೆ ಎಂಬಲ್ಲಿ ನೀಲಯ್ಯ ಗೌಡರ ಮನೆಯು ಅಗ್ನಿ ಅವಘಡಕ್ಕೆ ತುತ್ತಾಗಿದ್ದು, ತುರ್ತು ಸಂದರ್ಭದಲ್ಲಿ ಮುಂದಿನ ಮನೆಯ ಅಗತ್ಯತೆಗೆ  1 ಲಕ್ಷ ರೂಪಾಯಿ ಧನ ಸಹಾಯವನ್ನು ಅ.31ರಂದು ತಣ್ಣೀರುಪಂತ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿ ಸದಸ್ಯರು, ಸಂಘ ಹಾಗೂ ಸಿಬ್ಬಂದಿಗಳು ಸದಸ್ಯರ ಸಹಕಾರದೊಂದಿಗೆ ನೀಡಲಾಯಿತು.

ಈ ಸಂದರ್ಭದಲ್ಲಿ ಸಂಘದ ಸದಸ್ಯರು ಭಾಗಿಯಾಗಿದ್ದರು.

LEAVE A REPLY

Please enter your comment!
Please enter your name here