ತೋಟತ್ತಾಡಿ ಗಾನದಕೊಟ್ಟಿಗೆ ನಿವಾಸಿ ಲೋಕಮ್ಮ ನಿಧನ

0

ಕಕ್ಕಿಂಜೆ: ತೋಟತ್ತಾಡಿ ಗಾನದಕೊಟ್ಟಿಗೆ ನಾರಾಯಣ ದೇವಾಡಿಗ ಅವರ ಪತ್ನಿ ಲೋಕಮ್ಮರವರು  ಅ.30ರಂದು ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದ್ದರು.

ಮೃತರು ಪತಿ ನಾರಾಯಣ ದೇವಾಡಿಗ, 3 ಗಂಡು ಮಕ್ಕಳು, 2 ಹೆಣ್ಣುಮಕ್ಕಳನ್ನು, ಸೊಸೆಯಂದಿರು, ಮೊಮ್ಮಕ್ಕಳನ್ನು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here