HomePage_Banner
HomePage_Banner
HomePage_Banner

ಚೆನ್ನಾವರ: ಸಿಡಿಲಬ್ಬರಕ್ಕೆ ಸುಟ್ಟು ಹೋದ ವಿದ್ಯುತ್ ಪರಿಕರಗಳು

Puttur_Advt_NewsUnder_1
Puttur_Advt_NewsUnder_1

ಸವಣೂರು: ಜೂ.6 ರ ರಾತ್ರಿ ಮಳೆ ಗಾಳಿಯೊಂದಿಗೆ ಬಂದ ಸಿಡಲಿಗೆ ಪಾಲ್ತಾಡಿ ಗ್ರಾಮದ ಚೆನ್ನಾವರದಲ್ಲಿ ಮನೆಯೊಂದರ ವಿದ್ಯುತ್ ಪರಿಕರಗಳು ಸುಟ್ಟು ಹೋಗಿದೆ.

ಚೆನ್ನಾವರ ಪಟ್ಟೆ ಚಂದ್ರಹಾಸ ರೈ ಅವರ ಮನೆಯ ವಿದ್ಯುತ್ ಮೀಟರ್ ,ಫ್ಯಾನ್ ಸೇರಿದಂತೆ ಹಲವು ವಿದ್ಯುತ್ ಪರಿಕರಗಳು ಸುಟ್ಟು ಹೋಗಿದ್ದು, ಸಿಡಿಲಿನ ತೀವ್ರತೆಗೆ ಮನೆ ಮಂದಿ ಬೆಚ್ಚಿ ಬಿದ್ದಿದ್ದಾರೆ.

ಪ್ರತೀ ಮಳೆಗಾಲದಲ್ಲಿ ಇವರ ಕೃಷಿ ತೋಟಕ್ಕೆ ಸಿಡಿಲು ಬಡಿದು ಹಲವು ಅಡಿಕೆ ಮರಗಳು ನಾಶವಾಗಿತ್ತು. ಈ ಬಾರಿ‌ ಮನೆಯ ವಿದ್ಯುತ್ ಪರಿಕರಗಳು ಹಾನಿಯಾಗಿದೆ.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.