ನೆರಿಯ: ಆಲಂಗಾಯಿ ವಾಲ್ಮಿಕಿ ಆಶ್ರಮ ಶಾಲೆಗೆ ಹಾನಿಮಾಡಿದ ಕಿಡಿಗೇಡಿಗಳು: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು

0

ನೆರಿಯ: ನೆರಿಯ ಗ್ರಾ.ಪಂ ವ್ಯಾಪ್ತಿಯ ಆಲಂಗಾಯಿ ವಾಲ್ಮಿಕಿ ಆಶ್ರಮ ಶಾಲೆಗೆ ಯಾರೋ ಕಿಡಿಗೇಡಿಗಳು  ಶಾಲೆಯ ಹಂಚಿಗೆ ಕಲ್ಲುತೂರಾಟ ಮಾಡಿದ ಘಟನೆ ಅ.31ರಂದು ರಾತ್ರಿ ವರದಿಯಾಗಿದೆ.

ಮಾಹಿತಿ ತಿಳಿದ ಶಾಲಾ ಮೇಲ್ವಿಚಾರಕರು ಸ್ಥಳಕ್ಕೆ ಆಗಮಿಸಿ ಸ್ಥಳೀಯರಲ್ಲಿ ವಿಚಾರಿಸಿದ್ದು ಯಾರು ಕೃತ್ಯವೆಸಗಿದ್ದಾರೆಂದು ಮಾಹಿತಿ ಲಭ್ಯವಾಗಿಲ್ಲ.

ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

LEAVE A REPLY

Please enter your comment!
Please enter your name here