Home_Page_Advt
Home_Page_Advt
Home_Page_Advt

ಜೆಸಿಐ ವಲಯ 15ರ ಮಧ್ಯಂತರ ಸಮ್ಮೇಳನ-ಆಲಂಕಾರು ಜೆಸಿಐಗೆ ಹಲವು ಪ್ರಶಸ್ತಿ

Puttur_Advt_NewsUnder_1
Puttur_Advt_NewsUnder_1


ಪೆರಾಬೆ: ಪುತ್ತೂರು ಬಂಟರ ಭವನದಲ್ಲಿ ನಡೆದ ಜೆಸಿಐ ವಲಯ 15ರ ಮಧ್ಯಂತರ ಸಮ್ಮೇಳನದಲ್ಲಿ ಆಲಂಕಾರು ಜೆಸಿಐಗೆ ಹಲವು ಪ್ರಶಸ್ತಿಗಳು ಲಭಿಸಿದೆ.

ಪ್ರಾಂತ್ಯ ಎಫ್‌ನ ಅತ್ಯುತ್ತಮ ಘಟಕಾಧ್ಯಕ್ಷೆ ಪ್ರಶಸ್ತಿ, ಕಾರ್ಯಕ್ರಮ ವಿಭಾಗದಲ್ಲಿ ರನ್ನರ್ ಆಫ್ ಪ್ರಶಸ್ತಿ, ಆಡಳಿತ ವಿಭಾಗದಲ್ಲಿ ಗೋಲ್ಡನ್ ಘಟಕ ಪ್ರಶಸ್ತಿ, ಸ್ಪೇಷಲ್ ಪ್ರೋಜೆಕ್ಟ್‌ನಲ್ಲಿ ರನ್ನರ್ ಆಫ್ ಪ್ರಶಸ್ತಿ, ಟೇಕ್ ಆಫ್ ವಿನ್ನರ್, ಚಿಗುರು ತಾರೆ ಪುರಸ್ಕಾರ, ಬ್ಯಾನರ್ ಪ್ರದರ್ಶನದಲ್ಲಿ ಪ್ರಥಮ, ಫೋಟೋ ಪ್ರದರ್ಶನದಲ್ಲಿ ದ್ವೀತಿಯ, ಜೇಸಿ ಹಾಗೂ ಜ್ಯೂನಿಯರ್ ಜೇಸಿ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸೇರಿ ಒಟ್ಟು 12 ಪ್ರಶಸ್ತಿಗಳನ್ನು ಜೇಸಿಐ ಆಲಂಕಾರು ಘಟಕ ತನ್ನ ಮುಡಿಗೇರಿಸಿಕೊಂಡಿದೆ. ದಶಮಾನೋತ್ಸವದ ಸಂಭ್ರಮದಲ್ಲಿರುವ ಈ ಘಟಕವು ಅಧ್ಯಕ್ಷೆ ಹೇಮಲತಾ ಪ್ರದೀಪ್‌ರವರ ಸಾರಥ್ಯದಲ್ಲಿ ಈಗಾಗಲೇ ಹತ್ತು ಹಲವು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡು ಸ್ಥಳೀಯವಾಗಿ ಹಾಗೂ ವಲಯಮಟ್ಟದಲ್ಲಿ ಉತ್ತಮವಾಗಿ ಮಿಂಚುತ್ತಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.