ಮೂಡುಕೋಡಿ: ಮೂಡುಕೋಡಿ ದೈಪಾಲಬೆಟ್ಟ ದೈವ ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ಬ್ರಹ್ಮಕಶೋತ್ಸವ ಸಮಿತಿ ಅಧ್ಯಕ್ಷರಾಗಿ ಗಣೇಶ್ ನಾರಾಯಣ ಪಂಡಿತ್

0

ಮೂಡುಕೋಡಿ :ಮೂಡುಕೋಡಿ ದೈಪಾಲಬೆಟ್ಟ ಶ್ರೀ ದೈವ ಕೊಡಮಣಿತ್ತಾಯ ಹಾಗೂ ಬ್ರಹ್ಮ ಬೈದಕ೯ಳ ಸನ್ನಿದಿ ( ರಿ ) ಮೂಡುಕೋಡಿ ಇದರ ಬ್ರಹ್ಮ ಕಳಸೋತ್ಸವ ಸಮಿತಿಯ ಅಧ್ಯಕ್ಷರಾಗಿ ಪುರೋಹಿತರಾದ ಗಣೇಶ್ ನಾರಾಯಣ ಪ೦ಡಿತ್ ಹಾಗೂ ಪ್ರಧಾನ ಕಾಯ೯ದಶಿ೯ಯಾಗಿ ಮಾಜಿ ಗ್ರಾಮ ಪ೦ಚಾಯತ್ ಸದಸ್ಯ ರಾಜೇಶ್ ಪೂಜಾರಿ ಮೂಡುಕೋಡಿ ಆಯ್ಕೆಯಾಗಿದ್ದಾರೆ.

ಕೋಶಾಧಿಕಾರಿಯಾಗಿ ಪ್ರಶಾಂತ್ ಗೌಡ ಮಾಡೆ೦ಜ, ಜೊತೆ ಕಾಯ೯ದಶಿ೯ಯಾಗಿ ಯೋಗೀಶ್ ಪೂಜಾರಿ ಬಿಕ್ರೊಟ್ಟು,  ಉಪಾಧ್ಯಕ್ಷರಾಗಿ ಅರವಿಂದ ಶೆಟ್ಟಿ ಹಾಗೂ ಶೇಖರ್ ಶೆಟ್ಟಿ ಆಯ್ಕೆಯಾಗಿದ್ದಾರೆ.

ಸಭೆಯಲ್ಲಿ ದೈವಸ್ಥಾನ ಕಮಿಟಿಯ ಅಧ್ಯಕ್ಷ ವಕೀಲರಾದ ನಾಗೇಶ್ ಶೆಟ್ಟಿ ಡಿ,  ಕಾಯ೯ದಶಿ೯ ಶಶಿಧರ ಶೆಟ್ಟಿ ಸೇರಿ ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here