Home_Page_Advt
Home_Page_Advt
Home_Page_Advt

ಕೃಷ್ಣಗಿರಿ ಶಾಲೆಯ ವಿದ್ಯಾರ್ಥಿ ಸಂಸತ್ತು ರಚನೆ

Puttur_Advt_NewsUnder_1
Puttur_Advt_NewsUnder_1
                                                                         ವಿತಿನ್ ಎನ್
                                                                                    ಸ್ವಯನ್.ರೈ

ಪುಣಚ: ಕೃಷ್ಣಗಿರಿ ಸ.ಹಿ.ಪ್ರಾ ಶಾಲೆಯಲ್ಲಿ 2019-20 ನೇ ವರ್ಷದ ವಿದ್ಯಾರ್ಥಿ ಸಂಸತ್ತನ್ನು ಜೂನ್ 1 ರಂದು ರಚಿಸಲಾಯಿತು. ಶಾಲಾ ಸ್ಪೀಕರ್ ಆಗಿ ವಿತಿನ್ ಎನ್(೭ನೇ), ವಿದ್ಯಾರ್ಥಿ ನಾಯಕನಾಗಿ ಸ್ವಯನ್.ರೈ(೭ನೇ) ಆಯ್ಕೆಯಾಗಿದ್ದಾರೆ. ಉಪನಾಯಕನಾಗಿ ನಿತಿನ್ ಕೆ(೬ನೇ) ,ವಿರೋಧಪಕ್ಷದ ನಾಯಕನಾಗಿ ಮನೀಷ್ (೭ನೇ) ಉಪನಾಯಕನಾಗಿ ರಿತ್ವಿನ್(೪ನೇ)ರವರು ಆಯ್ಕೆಯಾದರು. ಶಿಕ್ಷಣ ಸಚಿವೆಯಾಗಿ ಲಿಖಿತಾ.ಎನ್(೭ನೇ), ಉಪ ಸಚಿವಯಾಗಿ ಚಿರಾಗ್ ಶೆಟ್ಟಿ(೬ನೇ), ಶುಚಿತ್ವ ಸಚಿವೆಯಾಗಿ ಹರ್ಷಿತಾ ಎಂ.(೭ನೇ) ಉಪಸಚಿವನಾಗಿ ವಿಕಾಸ್ (೬ನೇ),ಆರೋಗ್ಯ ಆಹಾರ ಸಚಿವರಾಗಿ ಚೇತನ್ ರೈ(೭ನೇ) ಉಪ ಸಚಿವೆಯಾಗಿ ಸ್ವರ್ಣ ಸಿ (೪ನೇ) ,ಕೃಷಿ ನೀರಾವರಿ ಸಚಿವರಾಗಿ ಪ್ರಥ್ವೀಕ್.ಕೆ.(೬ನೇ) ಉಪಸಚಿವರಾಗಿ ಸಾತ್ವಿಕ್.ಕೆ.(೬ನೇ), ರಕ್ಷಣ ಸಚಿವರಾಗಿ ಹಿತೇಶ್ ಶೆಟ್ಟಿ(೭ನೇ) ಉಪಸಚಿವೆಯಾಗಿ ನಿಕ್ಷಿತಾ.ಯು. (೬ನೇ),ಕ್ರೀಡಾ ಸಚಿವೆಯಾಗಿ ಪೂರ್ಣಿಮಾ (೬ನೇ), ಉಪ ಸಚಿವರಾಗಿ ಹರ್ಷಿತ್.ಎನ್.(೫ನೇ), ಸಾಂಸ್ಕೃತಿಕ ಸಚಿವೆಯಾಗಿ ಇಂಚರ.ಡಿ(೫ನೇ), ಉಪಸಚಿವೆಯಾಗಿ ಲಿಖಿತ.ಡಿ.(೪ನೇ) ಆಯ್ಕೆಯಾಗಿದ್ದಾರೆ. ಶಾಲಾ ಮುಖ್ಯ ಶಿಕ್ಷಕ ನಾರಾಯಣ ನಾಯ್ಕ ಮತ್ತು ಶಿಕ್ಷಕಿ ವೃಂದದವರು ಉಪಸ್ಥಿತರಿದ್ದರು. ನಾಯಕಿ ಹಾಗೂ ಶಾಲಾ ಉಪ ನಾಯಕ ಸ್ಥಾನಕ್ಕೆ ವಿದ್ಯಾರ್ಥಿಗಳು ಮತ ಚಲಾಯಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.