ಕಾಂತಾವರ ಉತ್ಸವದಲ್ಲಿ ಧರ್ಮಸ್ಥಳದ ಬಿ.ಭುಜಬಲಿಯವರಿಗೆ ಸನ್ಮಾನ

0

ಕಾಂತಾರ: ಕಾಂತಾರದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಆಯೋಜಿಸಲಾದ ಕಾಂತಾವರ ಉತ್ಸವ-೨೦೨೨ದಲ್ಲಿ ಧರ್ಮಸ್ಥಳದ ಬಿ.ಭುಜಬಲಿ ಅವರ “ಸೇವಾತತ್ಪರ ಬಿ.ಭುಜಬಲಿ” ಎಂಬ ಗ್ರಂಥವನ್ನು ನ.1 ರಂದು  ಬಿಡುಗಡೆಗೊಳಿಸಿಲಾಯಿತು.

ಈ ಸಂದರ್ಭದಲ್ಲಿ ಕಾಂತಾವರ ಉತ್ಸವ ಸಮಿತಿ ವತಿಯಿಂದ ಬಿ.ಭುಜಬಲಿ ಅವರನ್ನು ಸನ್ಮಾನಿಸಲಾಯಿತು.

 

LEAVE A REPLY

Please enter your comment!
Please enter your name here