ಇಂದಿನ ಕಾರ್ಯಕ್ರಮ

 

ಇಂದಿನ ಕಾರ್ಯಕ್ರಮ

03-12-2022

 • ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ರಾಜಾಂಗಣದಲ್ಲಿ ಬೆಳಿಗ್ಗೆ 10.30ರಿಂದ ಹರಿಕಥಾ ಸತ್ಸಂಗ-ಹನುಮದ್ವಿಲಾಸ, ಮಧ್ಯಾಹ್ನ ಮಹಾಪೂಜೆ, ತುಳು ನಾಟಕ ಸ್ಪರ್ಧೆ-ಮೋಕೆದ ಮದಿಮಾಲ್, ಸಂಜೆ ನಾಟಕ-ಬಯ್ಯಮಲ್ಲಿಗೆ, ರಾತ್ರಿ ರಂಗಪೂಜೆ, ವಿಶೇಷ ಬೆಳ್ಳಿರಥೋತ್ಸವ ಸೇವೆ, ನಾಟಕ-ಕಟ್ಟೆದ ಗುಳಿಗೆ ಕೈ ಬುಡಯೆ
 • ಪಡ್ನೂರು ಶಾಲಾ ವಠಾರದಲ್ಲಿ ಪಡ್ನೂರು ಶ್ರೀ ರಾಮ್ ಫ್ರೆಂಡ್ಸ್ ಇದರ ದಶಮಾನೋತ್ಸವ ಪ್ರಯುಕ್ತ ನಮ್ಮೂರ ಹಬ್ಬ, ಬೆಳಿಗ್ಗೆ 9.30ಕ್ಕೆ ವೈದ್ಯಕೀಯ ಶಿಬಿರ ಉದ್ಘಾಟನೆ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 8.30ಕ್ಕೆ ಕಬಡ್ಡಿ ಪಂದ್ಯಾಟದ ಉದ್ಘಾಟನೆ
 • ವೀರಮಂಗಲ ಆನಾಜೆ ಸಾರ್ವಜನಿಕ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆಯಲ್ಲಿ ಸಂಜೆ 6ರಿಂದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ, ಧಾರ್ಮಿಕ ಸಭೆ, ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ, ತುಳು ನಾಟಕ-ನಾಡ್ಂಡಲ ತಿಕ್ಕಂದ್
 • ಗೋಳಿತ್ತೊಟ್ಟು ಗ್ರಾಮ ಪೆರಣ ಭಂಡಾರ ಮನೆಯಲ್ಲಿ ಬೆಳಿಗ್ಗೆ 7ರಿಂದ ಶ್ರೀಮದ್ಭಾಗವತ ಪಾರಾಯಣ, ಶ್ರೀ ಅಷ್ಟಾಕ್ಷರಿ ಮಂತ್ರ ಹವನ, ಮಧ್ಯಾಹ್ನ ಮಹಾಪೂಜೆ, ಸಂಜೆ ಶ್ರೀಮದ್ಭಾಗವತ ಪ್ರವಚನ
 • ಬೆಟ್ಟಂಪಾಡಿ ಎನ್.ಎಚ್.ಎಸ್ ಬಿಲ್ವಗಿರಿ ಕ್ರೀಡಾಂಗಣದಲ್ಲಿ ಬೆಳಿಗ್ಗೆ 9ರಿಂದ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಕ್ರೀಡಾಕೂಟ
 • ಈಶ್ವರಮಂಗಲ ಹನುಮಗಿರಿ ಶ್ರೀ ಗಜಾನನ ವಿದ್ಯಾಸಂಸ್ಥೆಯಲ್ಲಿ ಬೆಳಿಗ್ಗೆ 9.15ರಿಂದ ವಾರ್ಷಿಕ ಕ್ರೀಡಾಕೂಟ
 • ಅಳಕೆಮಜಲು ಕಿ.ಪ್ರಾ. ಶಾಲೆಯಲ್ಲಿ ಬೆಳಿಗ್ಗೆ 9ರಿಂದ ಬೆಳ್ಳಿ ಹಬ್ಬ ಸಂಭ್ರಮ, ನೂತನ ಕೊಠಡಿಗಳ ಉದ್ಘಾಟನೆ, ಸನ್ಮಾನ
 • ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಂಜೆ 5 ಗಂಟೆಗೆ ಜಾತ್ರೋತ್ಸವ ನಡೆಸುವ ಬಗ್ಗೆ ಸಮಾಲೋಚನಾ ಸಭೆ
  ವಿವಾಹದ ಔತಣಕೂಟ
 • ಪುತ್ತೂರು ಎಪಿಎಂಸಿ ರೈತ ಭವನದಲ್ಲಿ ಅನಂತಿಮಾರ್ ಉಮೇಶ್ ಪೂಜಾರಿಯವರ ಪುತ್ರಿ ಚೈತ್ರ ಬಂಗೇರ ಎ. ಮತ್ತು ಕಾಸರಗೋಡು ಕೇಳುಗುಡ್ಡೆ ಸಂಕಪ್ಪ ಪೂಜಾರಿಯವರ ಪುತ್ರ ನಾಗಭೂಷಣ್ ಎಸ್.ಪಿ ಯವರ ವಿವಾಹದ ಔತಣಕೂಟ

About The Author

Related posts

Copy Protected by Chetan's WP-Copyprotect.