HomePage_Banner
HomePage_Banner

ಇಂದಿನ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಇಂದಿನ ಕಾರ್ಯಕ್ರಮ

30-07-2021

  • ಪುತ್ತೂರು ಟೌನ್ ಬ್ಯಾಂಕ್ ಹಾಲ್‌ನಲ್ಲಿ ಬೆಳಿಗ್ಗೆ 10.30ಕ್ಕೆ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ದ.ಕ.ಜಿಲ್ಲೆ ವಿಶೇಷ ಕಾರ್ಯಕಾರಿಣಿ ಸಭೆ
  • ಪುತ್ತೂರು, ಬೆಳ್ತಂಗಡಿ ಮುಳಿಯ ಜ್ಯುವೆಲ್ಲರ್‍ಸ್‌ನಲ್ಲಿ ಕರಿಮಣಿ ವಿಶೇಷ ಸಂಗ್ರಹ, ಎಕ್ಸ್‌ಚೇಂಜ್ ಮೇಳ
  • ಉಪ್ಪಿನಂಗಡಿ ಸರ್ಕಾರಿ ಮಾದರಿ ಹಿ.ಪ್ರಾ ಶಾಲೆಯ ಸಭಾಂಗಣದಲ್ಲಿ ಸಂಜೆ 6.30ರಿಂದ ಉಪ್ಪಿನಂಗಡಿ ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ
  • ಕೋಡಿಂಬಾಡಿ ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ 11ಕ್ಕೆ ವಿಶೇಷ ಸಭೆ
  • ಕೌಡಿಚ್ಚಾರ್ ಶ್ರೀಕೃಷ್ಣ ಭಜನಾ ಮಂದಿರದಲ್ಲಿ ಬೆಳಿಗ್ಗೆ 11ರಿಂದ ಅರಿಯಡ್ಕ ಗ್ರಾ.ಪಂನ ಉದ್ಯೋಗ ಖಾತರಿ ಯೋಜನೆಯ ರೋಜ್‌ಗಾರ್ ದಿವಸ್, ಉದ್ಯೋಗ ನೋಂದಣಿ ಶಿಬಿರ
  • ಗೋಳಿತ್ತೊಟ್ಟು ಗ್ರಾ.ಪಂನಲ್ಲಿ ಬೆಳಿಗ್ಗೆ 10.30ಕ್ಕೆ ಸಾಮಾನ್ಯ ಸಭೆ
  • ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಬೆಳಿಗ್ಗೆ ೭ರಿಂದ ಪಂಚಾಮೃತ ಅಭಿಷೇಕ, ವಾಯನ ದಾನ, ಶ್ರೀ ಗುರು ಪೂಜೆ, ಬಾಲಭೋಜನ, ಗೋಮಾತಾ ಪೂಜೆ, ಸಂಜೆ 5.30ರಿಂದ ಶ್ರೀ ದುರ್ಗಾ ಪೂಜೆ, 7ರಿಂದ ಶ್ರೀ ಲಕ್ಷ್ಮೀ ಪೂಜೆ
    ಉತ್ತರಕ್ರಿಯೆ
  • ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಸರಸ್ವತಿ ಸಭಾಭವನದಲ್ಲಿ ನುಳಿಯಾಲು ಅರುಣ್ ಕುಮಾರ್ ಶೆಟ್ಟಿಯವರ ಉತ್ತರಕ್ರಿಯೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.