Home_Page_Advt
Home_Page_Advt
Home_Page_Advt

ಮರುಮೌಲ್ಯಮಾಪನ: ಉಪ್ಪಳಿಗೆ ಪ್ರೌಢಶಾಲೆಗೆ ಎಸ್.ಎಸ್.ಎಲ್.ಸಿಯಲ್ಲಿ ಶೇ.100 ಫಲಿತಾಂಶ

Puttur_Advt_NewsUnder_1
Puttur_Advt_NewsUnder_1

ನಿಡ್ಪಳ್ಳಿ: ಕಳೆದ 2018-19 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶದಲ್ಲಿ ಇರ್ದೆ ಉಪ್ಪಳಿಗೆ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಅನುತ್ತೀರ್ಣನಾದ ಕಾರಣ ಮರು ಮೌಲ್ಯ ಮಾಪನಕ್ಕೆ ಕಳಿಸಿದ್ದು ಇದೀಗ ಅತ ಉತ್ತೀರ್ಣನಾಗಿ ಶೇ.100 ಫಲಿತಾಂಶ ದಾಖಲಿಸಿದೆ.

ಕೈಕಾರ ನಿವಾಸಿ ದಿವಾಕರ ಆಚಾರ್ಯರವರ ಪುತ್ರ ನಿಖಿಲ್.ಕೆ.ಡಿ ಎಂಬ ವಿದ್ಯಾರ್ಥಿ ಮರು ಮೌಲ್ಯ ಮಾಪನದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಯಾಗಿದ್ದಾನೆ. ಹಿಂದಿನ ಫಲಿತಾಂಶದಲ್ಲಿ ಶಾಲೆ 96.34% ಫಲಿತಾಂಶ ಪಡೆದಿತ್ತು. ಈ ಮೂಲಕ ಶಾಲೆ ನಾಲ್ಕು ಬಾರಿ ಶೇ.100 ಫಲಿತಾಂಶ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಶಾಲಾ ಮುಖ್ಯ ಗುರು ನಾರಾಯಣ. ಕೆ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.