ಮಿತ್ತಬಾಗಿಲು: ಬಿರ್ಮನೊಟ್ಟು ನಿವಾಸಿ ದಿನೇಶ್ ಗೌಡ ಆತ್ಮಹತ್ಯೆ

0

ಮಿತ್ತಬಾಗಿಲು: ಮಿತ್ತಬಾಗಿಲು ಗ್ರಾಮದ, ಬಿರ್ಮನೊಟ್ಟು ನಿವಾಸಿ ಕರಿಯ ಗೌಡ ಎಂಬವರ ಪುತ್ರ ದಿನೇಶ್ ಗೌಡ(28) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನ.2 ರಂದು ದಿಡುಪೆ ಗುಡ್ಡದಲ್ಲಿ ನಡೆದಿದೆ.

ಮೃತ ವ್ಯಕ್ತಿ ಅನಾರೋಗ್ಯದಿಂದ ಬಳಲುತ್ತಿದ್ದ ಎನ್ನಲಾಗುತ್ತಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

 

 

LEAVE A REPLY

Please enter your comment!
Please enter your name here