ಕಾಜೂರಿನಲ್ಲಿ ಬೃಹತ್ ಸೌಹಾರ್ದ ಮಹಾ ಸಮ್ಮೇಳನ, ಆಂಬ್ಯುಲೆನ್ಸ್ ಲೋಕಾರ್ಪಣೆ

0

ಬೆಳ್ತಂಗಡಿ: ಅಲ್ ಉಮ್ಮಾ ಹೆಲ್ಪ್ ಲೈನ್ ದ.ಕ.ಜಿಲ್ಲೆ ಇವರು ಕಾಜೂರಿನಲ್ಲಿ ಆಯೋಜಿಸಿದ್ದ ಬೃಹತ್ ಸೌಹಾರ್ದ ಮಹಾ ಸಮ್ಮೇಳನದಲ್ಲಿ ಆಂಬ್ಯುಲೆನ್ಸ್ ಲೋಕಾರ್ಪಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಬಹು ಸಯ್ಯದ್ ಹುಸೈನ್ ಬಾಅಲವಿ ತಂಙಳ್, ದರ್ಗ ಶರೀಫ್ ಕಾಜೂರ್ ನ ಅಧ್ಯಕ್ಷರಾದ ಜ|ಕೆ.ಯು.ಇಬ್ರಾಹಿಂ, ಕೆ.ಪಿ.ಸಿ.ಸಿ ಯ ಪ್ರಧಾನ ಕಾರ್ಯದರ್ಶಿಗಳಾದ ರಕ್ಷಿತ್ ಶಿವರಾಂ , ಜ| ಫಾರೂಕ್ ಕುಕ್ಕಾವು ಅಧ್ಯಕ್ಷರು, ಅಲ್ ಉಮ್ಮಾ ಹೆಲ್ಪ್ ಲೈನ್ ದ.ಕ.ಜಿಲ್ಲೆ  ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here