Home_Page_Advt
Home_Page_Advt
Home_Page_Advt

ನೇರ್ಲ ಶಾಲಾ ಮಂತ್ರಿ ಮಂಡಲ: ಮುಖ್ಯಮಂತ್ರಿಯಾಗಿ ಅನನ್ಯ, ಉಪಮುಖ್ಯಮಂತ್ರಿಯಾಗಿ ಸಹನಾ

Puttur_Advt_NewsUnder_1
Puttur_Advt_NewsUnder_1

ಕಡಬ : ಇಚ್ಲಂಪಾಡಿ ನೇರ್ಲ ಉನ್ನತ ಹಿರಿಯ ಪ್ರಾಥಮಿಕ ಶಾಲಾ 2019-20ನೇ ಸಾಲಿನ ಮಂತ್ರಿಮಂಡಲವನ್ನು ಚುನಾವಣೆಯ ಮೂಲಕ ಜೂ.5 ರಂದು ನಡೆಸಲಾಯಿತು.

ಮುಖ್ಯಮಂತ್ರಿಯಾಗಿ 8ನೇ ತರಗತಿಯ ಅನನ್ಯ, ಉಪಮುಖ್ಯಮಂತ್ರಿಯಾಗಿ ಸಹನಾ ಆಯ್ಕೆಯಾಗಿದ್ದಾರೆ. ಶಾಲಾ ಸಂಸತ್ತಿನ ಮಾರ್ಗದರ್ಶಕರಾಗಿ ಮುಖ್ಯ ಶಿಕ್ಷಕಿ ಶಾಂತಿ ವಿ. ಭಟ್, ಸಂಚಾಲಕರಾಗಿ ಸಂದೀಪ್ ಕುಮಾರ್ ಎಂ., ಉಸ್ತುವಾರಿ ಶಿಕ್ಷಕರಾಗಿ ಗಿರೀಶ್ ಎಚ್.ಎಂ., ಹಾಗೂ ಶಿಕ್ಷಕ ವೃಂಧ, ವಿದ್ಯಾರ್ಥಿಗಳು ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.