ರಾಷ್ಟ್ರ ಮಟ್ಟದ ಜಾದೂ ಸಮ್ಮೇಳನಕ್ಕೆ ವೇಣೂರಿನ ಅಂತರಾಷ್ಟ್ರೀಯ ಜಾದೂಗಾರ ಶ್ರೀಕಾಂತ ಇಂದ್ರ

0

ವೇಣೂರು : ನ.12 ಮತ್ತು 13 ರಂದು ಹೈದರಾಬಾದ್ ನಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಜಾದೂ ಸಮ್ಮೇಳನದಲ್ಲಿ ವೇಣೂರು ನಿವಾಸಿ ಬೆಂಗಳೂರಿನ ಶ್ರೀಕಾಂತ್ ಇಂದ್ರಸ್ ವೃಲ್ಡ್ ಮ್ಯೂಜಿಕ್ ನ ಜಾದೂಗಾರ ಶ್ರೀಕಾಂತ ಇಂದ್ರ ಭಾಗವಹಿಸಲಿದ್ದಾರೆ.

ಈ ಸಮ್ಮೇಳನದಲ್ಲಿ , ಜಾದೂವಿನ ಹೊಸ ಆವಿಷ್ಕಾರ ಪ್ರದರ್ಶನ, ಸ್ಪರ್ಧೆ, ಹಾಗೂ ತರಬೇತಿ ಮತ್ತು ಪ್ರದರ್ಶನ ನಡೆಯಲಿದೆ. ರಾಷ್ಟ್ರದ 500 ಕ್ಕೂ ಹೆಚ್ಚಿನ ಜಾದೂಗಾರರು ಈ ಸಮ್ಮೇಳನದಲ್ಲಿ ಭಾಗವಹಿಸುವರು.ಇಲ್ಲಿ ಇವರು ಕೂಡ ಜಾದೂ ಪ್ರದರ್ಶನ ಮಾಡಲಿದ್ದಾರೆ.

LEAVE A REPLY

Please enter your comment!
Please enter your name here