ಕೆ.ಎಸ್. ಎಮ್.ಸಿ.ಎ ನೇತೃತ್ವದಲ್ಲಿ ಧರ್ಮೋಪದೇಶ ಅಧ್ಯಾಪಕರ ದಿನ

0

ಸಂತ ಚಾರ್ಲ್ಸ್ ಬರೋಮಿಯೋ ಧರ್ಮೋಪದೇಶ ಕರ ಸಂತ ಅವರ ಹಬ್ಬದ ಪ್ರಯುಕ್ತ ಬಟ್ಯಾಲ್ ಸಂತ ಮರಿಯಮ್ಮ ನವರ ದೇವಾಲಯದಲ್ಲಿ ಕೆ. ಎಸ್. ಎಮ್. ಸಿ. ಎ ನೇತೃತ್ವದಲ್ಲಿ ಧರ್ಮೋಪದೇಶ ಅಧ್ಯಾಪಕರ ದಿನವನ್ನು ನ.6ರಂದು ಬಲಿಪೂಜೆಯೊಂದಿಗೆ ಆಚರಿಸಲಾಯಿತು.

ಕಾರ್ಯಕ್ರಮ ದಲ್ಲಿ ಕೆ.ಎಸ್. ಮ್. ಸಿ. ಎ ಬಟ್ಯಾಲ್ ಘಟಕ ಇದರ ನಿರ್ದೇಶಕರಾದ ವಂದನಿಯ ಫಾ! ಜೋಸೆಫ್ ವಾಳುಕಾರನ್ ಧರ್ಮೋಪದೇಶಕರಿಗೆ ಬಹುಮಾನ ಗಳನ್ನು ನೀಡಿ ಗೌರವಿಸಿದರು. ಕೆ. ಎಸ್. ಮ್. ಸಿ. ಎ ವಲಯ ಅಧ್ಯಕ್ಷರಾದ ಜೈಸನ್ ಪಟ್ಟೆರಿಲ್ ಘಟಕ ಅಧ್ಯಕ್ಷರಾದ ಜೋಮೇಶ್ ಕೊಚ್ಚು ಪರಂಬಿಲ್ ಕಾರ್ಯದರ್ಶಿ ಯಾದ ತೋಮಸ್ ಪಾನಂಪುಝ, ಪದಾಧಿಕಾರಿಗಳಾದ ಸೇಬಾಸ್ಟಿಯನ್, ಬಿನೋಯ್, ಲಿಜೊ, ಸುನೀತ, ಪುಷ್ಪ,ಸೋಫಿಯ ಜೋಸ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here