ಆಠವಳೆ ಫೌಂಡೇಶನ್ ಅಧ್ಯಕ್ಷ ಅನಿಲ್ ಆಠವಳೆ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ

0

ಧರ್ಮಸ್ಥಳ: ಮಹಾರಾಷ್ಟ್ರದ ಪುಣೆಯಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಆಠವಳೆ ಫೌಂಡೇಶನ್ ಅಧ್ಯಕ್ಷ ಅನಿಲ್ ಆಠವಳೆ ನ.6ರಂದು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರೊಂದಿಗೆ ಮಾತುಕತೆ ನಡೆಸಿದರು. ಹೆಗ್ಗಡೆಯವರು ಆಠವಳೆ ಅವರನ್ನು ಸಮ್ಮಾನಿಸಿದರು.

ಫೌಂಡೇಶನ್ ಸದಸ್ಯ ಅತುಲ್ ಆಠವಳೆ ಬರೋಡಾ, ವಕೀಲೆ ಸೀಮಾ ಅತುಲ್ ಆಠವಳೆ ಬರೋಡಾ, ನಿವೃತ್ತ ಸೈನಿಕ ರಘುರಾಮ ಆಠವಳೆ ಹೊಸ್ಮಠ, ಶೃತಿ ರಘುರಾಮ ಆಠವಳೆ ಹೊಸ್ಮಠ, ಶಿವರಂಜನ್ ಆಠವಳೆ ನಿಡ್ಲೆ, ದೀಪಕ ಆಠವಳೆ ಸೂಳಬೆಟ್ಟು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here