ನೆರಿಯ ಗ್ರಾಮದ ನೆಕ್ಕರೆ ಯುವಕ ನಾಪತ್ತೆ

0

ನೆರಿಯ ಗ್ರಾಮದ ನೆಕ್ಕರೆ ನಿವಾಸಿ ಚಿದಾಂಬರ ಅವರ ಮಗ ಧೀರಜ್ ನಾಪತ್ತೆಯಾದ ಪ್ರಕರಣ ವರದಿಯಾಗಿದೆ.

ನ.4 ರಂದು ಬೆಳಾಲು ಗ್ರಾಮದ ಗೆಳೆಯನ ಜೊತೆಗೆ ಅಡಿಕೆ ಎಕ್ಕಲು ಹೋಗಿದ್ದು ಆತ 3 ದಿನ ಕಳೆದರು ಮನೆಗೆ ಬಂದಿಲ್ಲ ಎಂದು ಮನೆಯವರು ಧರ್ಮಸ್ಧಳ ಪೋಲೀಸ್ ಠಾಣೆಗೆ ದೂರು ನೀಡಿದ್ದರೆ.

LEAVE A REPLY

Please enter your comment!
Please enter your name here