ಬಂಟರ ಸಂಘ ಮುಂಡಾಜೆ ಗ್ರಾಮ ಸಮಿತಿ ಅಧ್ಯಕ್ಷರಾಗಿ ಪುರುಷೋತ್ತಮಶೆಟ್ಟಿ

0

ಮುಂಡಾಜೆ: ಬಂಟರ ಸಂಘ ಮುಂಡಾಜೆ ಗ್ರಾಮ ಸಮಿತಿ ಇದರ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಅಧ್ಯಕ್ಷರಾಗಿ  ಪುರುಷೋತ್ತಮ ಶೆಟ್ಟಿ ಆಗರಿ ಹಾಗೂ ಕಾರ್ಯದರ್ಶಿಯಾಗಿ  ವಿಜಯಕುಮಾರ್ ಕುಳೂರು ಹಾಗೂ ಇತರ ಎಲ್ಲ ಪದಾಧಿಕಾರಿಗಳ ಆಯ್ಕೆಯು, ಬಂಟರ ಸಂಘ ಬೆಳ್ತಂಗಡಿ ಹಾಗೂ ಉಜಿರೆ ವಲಯ ಬಂಟರ ಸಂಘ ಇವರ ನೇತೃತ್ವದಲ್ಲಿ ನೆರವೇರಿತು.

LEAVE A REPLY

Please enter your comment!
Please enter your name here