ಮಚ್ಚಿನ: ಬಂಗೇರಕಟ್ಟ ನಿವಾಸಿ ಮುರಳಿ ಹೃದಯಾಘಾತದಿಂದ ನಿಧನ

0

ಮಚ್ಚಿನ:  ಬಂಗೇರಕಟ್ಟ ದಿ /ಆನಂದಿ ಟೀಚರ್ ಇವರ ಪುತ್ರ ಮುರಳಿ( 46 ವರ್ಷ) ಇವರು ನಿನ್ನೆ ರಾತ್ರಿ ಹೃದಯಘಾತದಿಂದ ಮಂಗಳೂರಿನಲ್ಲಿ ನಿಧನರಾಗಿರುತ್ತಾರೆ

ಇವರಿಗೆ ಎರಡು ಗಂಡು ಮಕ್ಕಳು ಪತ್ನಿ ಸಹೋದರ ಸಹೋದರಿಯರು ಹಾಗೂ  ಊರ ಬಂಧು ಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here