Home_Page_Advt
Home_Page_Advt
Home_Page_Advt

ಕೊಪ್ಪ ಶಾಲಾ ಮಂತ್ರಿ ಮಂಡಲ ರಚನೆ: ನಾಯಕಿಯಾಗಿ ಭೂಮಿಕಾ, ಉಪನಾಯಕನಾಗಿ ಹರ್ಷಿತ್

Puttur_Advt_NewsUnder_1
Puttur_Advt_NewsUnder_1
                                                                        ಭೂಮಿಕಾ

 

                                                                      ಹರ್ಷಿತ್

ಕಾಣಿಯೂರು: ಕೊಪ್ಪ ಸ.ಕಿ.ಪ್ರಾ.ಶಾಲೆಯ 2019-20ನೇ ಸಾಲಿನ ಶಾಲಾ ಮಂತ್ರಿ ಮಂಡಲ ರಚನೆ ಮಾಡಲಾಯಿತು. ಮುಖ್ಯಮಂತ್ರಿಯಾಗಿ ಭೂಮಿಕಾ, ಉಪ ಮುಖ್ಯಮಂತ್ರಿಯಾಗಿ ಹರ್ಷಿತ್‌ರವರು ಆಯ್ಕೆಯಾದರು. ಶಿಕ್ಷಣ ಮಂತ್ರಿಯಾಗಿ ರಕ್ಷಾ, ಆರೋಗ್ಯ ಮಂತ್ರಿಯಾಗಿ ದಕ್ಷಾ, ಆಹಾರ ಮಂತ್ರಿಯಾಗಿ ಧನಶ್ರೀ, ಹಣಕಾಸು ಮಂತ್ರಿಯಾಗಿ ಅನನ್ಯ, ಕ್ರೀಡಾಮಂತ್ರಿಯಾಗಿ ಸಾಗರ್,ರಕ್ಷಣಾ ಮಂತ್ರಿಯಾಗಿ ಮಹಮ್ಮದ್ ಅನಸ್, ನೀರಾವರಿ ಮಂತ್ರಿಯಾಗಿ ಇಸ್ಮಾಯಿಲ್ ಶಮೀಮ್, ವಾರ್ತಾ ಮಂತ್ರಿಯಾಗಿ ಸಾರಿಕಾ, ಸ್ವಚ್ಛತ್ತಾ ಮಂತ್ರಿಯಾಗಿ ಸುಬ್ರಹ್ಮಣ್ಯ, ಕಾನೂನು ಮಂತ್ರಿಯಾಗಿ ನವ್ಯಶ್ರೀ, ಗ್ರಂಥಾಲಯ ಮಂತ್ರಿಯಾಗಿ ಲಾವಣ್ಯ, ತೋಟಗಾರಿಕಾ ಮಂತ್ರಿಯಾಗಿ ರೋಹನ್ ಆಯ್ಕೆಯಾದರು.

ಸಹಶಿಕ್ಷಕಿ ಶೋಭಾ ಮತದಾನ ಪ್ರಕ್ರಿಯೆ ನಡೆಸಿಕೊಟ್ಟರು. ಮುಖ್ಯ ಶಿಕ್ಷಕಿ ವಾಣಿಶ್ರೀ ಕೆ.ಎಸ್, ಪ್ರತಿಜ್ಞಾ ವಿಧಿ ನೆರವೇರಿಸಿದರು. ಸಹಶಿಕ್ಷಕರಾದ ಸುರೇಶ್ ಹಾಗೂ ಧನ್ಯಾರವರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.