ಮಡಂತ್ಯಾರ್ ಪುಂಜಾಲಕಟ್ಟೆ ವಾಣಿಜ್ಯ ಕೈಗಾರಿಕೆ ಮತ್ತು ಸೇವಾ ಉದ್ಯಮದಾರರ ಸಂಘದ ಅಧ್ಯಕ್ಷರಾಗಿ ಜಯಂತ ಶೆಟ್ಟಿ ಕಾರ್ಯದರ್ಶಿಯಾಗಿ ತುಳಸಿ ದಾಸ್ ಪೈ ಪುನರಾಯ್ಕೆ

0

ಮಡಂತ್ಯಾರು: ಮಡಂತ್ಯಾರ್ ಪುಂಜಾಲಕಟ್ಟೆ ವಾಣಿಜ್ಯ ಕೈಗಾರಿಕೆ ಮತ್ತು ಸೇವಾ ಉದ್ಯಮದಾರರ ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ  ಜಯಂತ ಶೆಟ್ಟಿ ಕಾರ್ಯದರ್ಶಿಯಾಗಿ ತುಳಸಿ ದಾಸ್ ಪೈ ಪುನರಾಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ  ಯೋಗೀಶ್ ಕಡ್ತಿಲ,  ಉಸ್ಮಾನ್ ಪುಂಜಾಲಕಟ್ಟೆ , ಗಿರೀಶ್ ಪೈ ,  ಹೈದರ್.  ಕೋಶಾಧಿಕಾರಿಯಾಗಿ  ಪ್ರಶಾಂತ್ ಶೆಟ್ಟಿ,  ಜೊತೆ ಕಾರ್ಯದರ್ಶಿಯಾಗಿ ಐವನ್ ಸಿಕ್ಷೇರಾ ಆಯ್ಕೆಯಾಗಿದ್ದು,  ಕಾರ್ಯಕಾರಿ ಸಮಿತಿ ಸದಸ್ಯರಾಗಿ  ‘ಅಶೋಕ್ ಭವಾನಿ ಎಲೆಕ್ಟ್ರಿಕಲ್ಸ್ , ಕಾ೦ತಪ್ಪ ಗೌಡ,  ಉದನೇಶ್ವರ ಭಟ್ ,  ಮುತ್ತಪ್ಪ ಕುಲಾಲ್,  ಉಮೇಶ್ ಸುವರ್ಣ,  ಉದಯಕುಮಾರ್ ಜೈನ್‌,  ಅನಿಲ್ ಕುಮಾರ್ ಅಧಿಕಾರಿ,  ಯಶೋಧರ ಬಂಗೇರ,  ಕಿಶೋರ್ ಶೆಟ್ಟಿ , ಬಾಲಕೃಷ್ಣ ನಾಯಕ್,  ರತ್ನಾಕರ್ ಶೆಟ್ಟಿ,  ಅರುಣ್ ಮೊರಾಸ್ ,   ಅಮಿತಾ ಲೋಬೊ ಮತ್ತು ಗೌರವ ಸಲಹೆಗಾರರಾಗಿ  ತೆಲ್ಮಾ ಮಾಡ್ತಾ ,  ರಾಜೇಶ್ ರೋಡ್ರಿಗಸ್ ,  ರವೀಂದ್ರ ಬಾಳಿಗಾ ಆಯ್ಕೆಯಾಗಿದ್ದಾರೆ

LEAVE A REPLY

Please enter your comment!
Please enter your name here