ಪುತ್ತೂರು: ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಕೆಮ್ಮಿಂಜೆ ಗ್ರಾಮದ ಬಿಲ್ಲಾರಮಜಲು ಭವಾನಿಶಂಕರರವರ ಪುತ್ರ ಮಿಥುನ್ ಮತ್ತು ಚಿಕ್ಕಮುಡ್ನೂರು ಗ್ರಾಮದ ಏಕ ಮೂರ್ಜೆ ವಾಸಪ್ಪ ಗೌಡರವರ ಪುತ್ರಿ ಕುಸುಮಶ್ರೀ ಹಾಗೂ ಕೆಮ್ಮಿಂಜೆ ಗ್ರಾಮದ ಬಿಲ್ಲಾರಮಜಲು ಭವಾನಿಶಂಕರರವರ ಪುತ್ರ ಮಿಲನ್ ಮತ್ತು ಸುಳ್ಯ ಮಡಪ್ಪಾಡಿ ಗ್ರಾಮದ ಮಡಪ್ಪಾಡಿ ದಿ. ನಂದಕುಮಾರರವರ ಪುತ್ರಿ ಸ್ವಪ್ನರವರ ವಿವಾಹವು ಜೂ.12 ರಂದು ನಡೆಯಿತು.