ಶಾಸಕರ ಮಳೆಹಾನಿ ನಿಧಿಯಿಂದ ಕೇಪುಳು ತಾರಿಗುಡ್ಡೆ ರಸ್ತೆಗೆ ಡಾಮರೀಕರಣ ಆರಂಭ


ಪುತ್ತೂರು: ಶಾಸಕರ ಮಳೆಹಾನಿ ನಿಧಿಯ 5ಲಕ್ಷ ರೂ.ವೆಚ್ಚದಲ್ಲಿ ನಗರಸಭಾ ವ್ಯಾಪ್ತಿಯ 8ನೇ ವಾರ್ಡ್‌ನ ಕೇಪುಳು ತಾರಿಗುಡ್ಡೆ ರಸ್ತೆಗೆ ಡಾಮರೀಕರಣ ಕಾರ್ಯ ಆರಂಭಗೊಂಡಿತು. ನಗರಸಭಾ ಸದಸ್ಯ ಸುಂದರ ಪೂಜಾರಿ ಬಡಾವು, ಅಶೋಕ್ ಹಾರಾಡಿ, ಚಂದ್ರಶೇಖರ್, ಜಯಾನಂದ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.