ಸವಣೂರು: ಇಲ್ಲಿನ ಕುದ್ಮಾರು ಸಮೀಪದ ಕೂರ ಕ್ರಾಸ್ ಬಳಿ ಹೋಟೆಲ್ ನ್ಯೂ ಕೈರಳಿ ಜೂ. 14 ರಂದು ಶುಭಾರಂಭಗೊಳ್ಳಲಿದೆ.
ಶುಚಿರುಚಿಯಾದ ಸ್ವಾದಿಷ್ಟಕರ ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರಭಕ್ಷ್ಯಗಳೊಂದಿಗೆ ತಂಪಾದ ಪಾನೀಯಗಳು ಕೂಡಾ ಲಭ್ಯವಿದೆ. ಅಷ್ಟೇ ಅಲ್ಲದೆ ಕ್ಯಾಟರಿಂಗ್ ಸೌಲಭ್ಯ ಕೂಡಾ ದೊರೆಯಲಿದೆ ಎಂದು ಮಾಲಕರಾದ ಸಮೀರ್ ಕೂರ ತಿಳಿಸಿದ್ದಾರೆ.