HomePage_Banner
HomePage_Banner
HomePage_Banner

ವಯಸ್ಸಾದ ಹೆತ್ತವರನ್ನು ತೊರೆದರೆ ಜೈಲು ಶಿಕ್ಷೆ

Puttur_Advt_NewsUnder_1
Puttur_Advt_NewsUnder_1


ವಯಸ್ಸಾದ ಹೆತ್ತವರನ್ನು ತೊರೆದು ಅನಾಥರನ್ನಾಗಿಸುವ ಮಕ್ಕಳಿಗೆ ಜೈಲು ಶಿಕ್ಷೆ ವಿಧಿಸುವ ಪ್ರಸ್ತಾವನೆಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರಕಾರದ ಸಚಿವ ಸಂಪುಟ ಸಭೆ ಜೂ.11 ರಂದು ಅನುಮೋದನೆ ನೀಡುವ ಮೂಲಕ ಮಹತ್ವದ ನಿರ್ಧಾರ ಕೈಗೊಂಡಿದೆ. ಬಿಹಾರ ಸರಕಾರದ ಈ ನಿರ್ಧಾರವು ಹೆತ್ತವರನ್ನು ನಿರ್ಲಕ್ಷಿಸುವ ಅಥವಾ ಕೈಬಿಡುವ ಸಮಾಜದ ಮೇಲೆ ದೂರದ ಪರಿಣಾಮ ಬೀರಲಿದೆ. ಹೆತ್ತವರನ್ನು ನಿರ್ಲಕ್ಷಿಸುವ, ಅನಾಥರನ್ನಾಗಿಸುವ ಮಗ ಹಾಗೂ ಮಗಳ ವಿರುದ್ಧ ಹೆತ್ತವರು ದೂರು ನೀಡಿದ ಬಳಿಕ ಜಾಮೀನು ರಹಿತ ಸೆಕ್ಷನ್ ಅಡಿ ಪ್ರಕರಣ ದಾಖಲಿಸಲಾಗುತ್ತದೆ. ರಾಜ್ಯ ಸಮಾಜ ಕಲ್ಯಾಣ ಇಲಾಖೆ ಈ ಪ್ರಸ್ತಾವವನ್ನು ಮುಂದಿಟ್ಟಿತ್ತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.