ಕುಕ್ಕೇಡಿ ಲೆಕ್ಕಪರಿಶೋಧನ ಕಾರ್ಯಕ್ರಮ

0


ವೇಣೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಗತಿ ಬಂಧು ಒಕ್ಕೂಟ ಕುಕ್ಕೇಡಿ ಇದರ ಲೆಕ್ಕ ಪರಿಶೋಧನೆ ಕಾರ್ಯಕ್ರಮ ಕುಕ್ಕೇಡಿ ಸೇವಾಕೇಂದ್ರದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಎಸ್ ಗ್ರೆಡ್ ಬಂದಿರುವ ಸಂಘಗಳ ವರದಿಗಳನ್ನು ವಿತರಣೆ ಮಾಡಲಾಯಿತು. ಒಕ್ಕೂಟದ ಅಧ್ಯಕ್ಷ ರಾದ ಉದಯ ಶೆಟ್ಟಿ, ಲೆಕ್ಕಪರಿಶೋಧಕಿ ಲಲಿತಾ, ಒಕ್ಕೂಟದ ಪದಾಧಿಕಾರಿಗಳು , ಸೇವಾಪ್ರತಿನಿಧಿ ಸುರೇಶ, ಜ್ಯೋತಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here