ಬಳ್ಳಮಂಜ ಅಂಬೇಟ್ಟು ಪನಕಜೆ ರಸ್ತೆಯ ಕೆಲಸ ಪ್ರಗತಿಯಲ್ಲಿ: ಹಲವು ಕಡೆಗಳಲ್ಲಿ ಮೋರಿ ಕೆಲಸ ಪೂರ್ಣ: ಶೀಘ್ರದಲ್ಲಿ ಈಡೇರಿದ ಬೇಡಿಕೆ

0

ಮಚ್ಚಿನ:  ಹಲವು ಸಮಯಗಳಿಂದ ಬೇಡಿಕೆಯಿಟ್ಟಿದ್ದ ಬಳ್ಳಮಂಜ ಅಂಬೇಟ್ಟು ಪನಕಜೆ ರಸ್ತೆಯ ಕೆಲಸವು ಪ್ರಗತಿಯಲ್ಲಿದ್ದು , ವಡ್ಡ ಪಾಲ್ಯರ ಹಲವು ಕಡೆಗಳಲ್ಲಿ ಮೋರಿ ಕೆಲಸವು ಪೂರ್ಣಗೊಂಡಿದೆ. ಬಳ್ಳಮಂಜ ಪೇಟೆಯ ಯಲ್ಲಿ ಕಾಂಕ್ರೀಟ್ ಕರಣಗಳು ಪ್ರಾರಂಭಗೊಂಡಿದ್ದು, ಜನರ ಬೇಡಿಕೆ ಶೀಘ್ರದಲ್ಲಿ ಈಡೇರಿದಂತಾಗಿದೆ.

ರಸ್ತೆಯು ಅಗಲೀಕರಣ ಗೊಳ್ಳುತ್ತಿದ್ದು ಜನರು, ವಾಹನ ಚಾಲಕರು ಅದೇ ರೀತಿ ಅಂಗಡಿ ಮಾಲೀಕರು  ಈ ಕಾಮಗಾರಿಯು ಪೂರ್ಣಗೊಳ್ಳುವರೆಗೂ ಸಹಕರಿಸುವಂತೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಕಾಂತ ನಿಡ್ಡಾಜೆ ಕೋರಿಕೊಂಡರು.

LEAVE A REPLY

Please enter your comment!
Please enter your name here