HomePage_Banner
HomePage_Banner
HomePage_Banner

ಯುವವಾಹಿನಿ ಕಡಬ ಘಟಕ-ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷ ಬಿ.ಎಲ್. ಜನಾರ್ಧನ, ಪ್ರ.ಕಾರ್‍ಯದರ್ಶಿ ಶಿವಪ್ರಸಾದ್ ನೂಚಿಲ

Puttur_Advt_NewsUnder_1
Puttur_Advt_NewsUnder_1
                                                            ಬಿ.ಎಲ್. ಜನಾರ್ಧನ
                                                                ಶಿವಪ್ರಸಾದ್ ನೂಚಿಲ

ಕಡಬ: ಯುವವಾಹಿನಿ ಕಡಬ ಘಟಕದ 2019-20ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದ್ದು, ಪದಗ್ರಹಣ ಸಮಾರಂಭ ಜೂ.15ರಂದು ಕಡಬದಲ್ಲಿ ನಡೆಯಲಿದೆ.

ಅಧ್ಯಕ್ಷರಾಗಿ ಬಿ.ಎಲ್. ಜನಾರ್ಧನ ಪ್ರಧಾನ ಕಾರ್‍ಯದರ್ಶಿಯಾಗಿ ಶಿವಪ್ರಸಾದ್ ನೂಚಿಲ, ಉಪಾಧ್ಯಕ್ಷರಾಗಿ ರಾಜೇಶ್ ಪೂಜಾರಿ ದೋಳ, ಜತೆ ಕಾರ್‍ಯದರ್ಶಿಯಾಗಿ ಅಶ್ವತ್ಥ್ ಸಾಂತ್ಯ, ಕೋಶಾಧಿಕಾರಿಯಾಗಿ ಅಭಿಲಾಷ್ ಪಿ.ಕೆ, ಸಂಘಟನಾ ಕಾರ್‍ಯದರ್ಶಿಯಾಗಿ ದಯನಂದ ಕರ್ಕೇರಾ ಮಡ್ಯೋಟ್ಟು, ನಿರ್ದೇಶಕರು: ಸತೀಶ್ ಜೆ.ಆರ್.ಗೋವಿಂದಕಟ್ಟೆ(ವ್ಯಕ್ತಿತ್ವ ವಿಕಸನ), ತಾರಾನಾಥ ಮರ್ದಾಳ(ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ), ಸದಾನಂದ ಕುಮಾರ್ ಮಡ್ಯೋಟ್ಟು(ಕ್ರೀಡೆ ಮತ್ತು ಆರೋಗ್ಯ), ಜಯಪ್ರಕಾಶ್ ದೋಳ(ಸಮಾಜ ಸೇವೆ), ರವಿ ಮಾಯಿಲ್ಗ(ಕಲೆ ಮತ್ತು ಸಾಹಿತ್ಯ), ಸುಂದರ ಪೂಜಾರಿ ಪಿಜಕಳ(ನಾರಾಯಣ ಗುರು ತತ್ವ ಪ್ರಚಾರ ಅನುಷ್ಠಾನ), ಶಿವಪ್ರಸಾದ್ ಮರ್ದಾಳ(ವಿದ್ಯಾರ್ಥಿ ಸಂಘಟನೆ), ದೀಕ್ಷಿತ್ ಪಿ, (ವಿದ್ಯಾನಿಧಿ), ಪ್ರವೀಣ್,ಕೆ(ಪ್ರಚಾರ), ಮಾನಸ.ಎ(ಮಹಿಳಾ ಸಂಘಟನೆ) ಸಹ ಸಂಘಟನಾ ಕಾರ್‍ಯದರ್ಶಿಗಳಾಗಿ ವಿಜಯ ಕೆದಿಲ(ಆಲಂಕಾರು), ಲಕ್ಷ್ಮೀಶ ಬಂಗೇರ(ಕಡಬ, ಮರ್ದಾಳ)ರವರುಗಳು ಆಯ್ಕೆಯಾಗಿದ್ದಾರೆ.

ಜೂ.15  ಪದಗ್ರಹಣ ಸಮಾರಂಭ
ಯುವವಾಹಿನಿ ಕಡಬ ಘಟಕದ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಸಭಾಭವನದಲ್ಲಿ ಜೂ.15ರಂದು ಅಪರಾಹ್ನ ನಡೆಯಲಿದೆ. ಕಾರ್‍ಯಕ್ರಮದಲ್ಲಿ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.