ಕನ್ಯಾಡಿ I: ನೆರೋಳುಪಲ್ಕೆ ನಿವಾಸಿ ಕಮಲ ನಿಧನ

0

ಕನ್ಯಾಡಿ I : ಇಲ್ಲಿಯ ನೆರೋಳುಪಲ್ಕೆ ನಿವಾಸಿ ಕಮಲ (41ವ.)ರವರು ಹೃದಯಘಾತದಿಂದ ನ. 15ರಂದು ನಿಧನರಾದರು.
ಮೃತರು ಪತಿ ಬಾಬು, ಪುತ್ರ ರಕ್ಷಿತ್, ಪುತ್ರಿ ಸೌಮ್ಯ, ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here