HomePage_Banner
HomePage_Banner
HomePage_Banner

ಕೋಡಿಂಬಾಡಿ ಶಾಲಾ ಸಂಸತ್ತು: ಶಾಲಾ ನಾಯಕನಾಗಿ ಚಿನ್ಮಯ್ ಕೆ, ಉಪನಾಯಕಿಯಾಗಿ ಪ್ರಣಮ್ಯ

Puttur_Advt_NewsUnder_1
Puttur_Advt_NewsUnder_1
                                                                             ಚಿನ್ಮಯ್ ಕೆ
                                                                        ಪ್ರಣಮ್ಯ

ಪುತ್ತೂರು:  ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಕೋಡಿಂಬಾಡಿಯಲ್ಲಿ ಮಂತ್ರಿಮಂಡಲ ರಚನೆಯಾಗಿದ್ದು, ಶಾಲಾ ನಾಯಕನಾಗಿ ಚಿನ್ಮಯ್ ಕೆ. 7ನೇ, ಉಪನಾಯಕಿಯಾಗಿ ಪ್ರಣಮ್ಯ 6ನೇ, ಸ್ಪೀಕರ್ ಆಗಿ ಹರ್ಷ 7ನೇ, ವಿರೋಧ ಪಕ್ಷದ ನಾಯಕಿಯಾಗಿ ಲಕ್ಷ್ಯ 7ನೇ ಇವರು ಆಯ್ಕೆಯಾಗಿರುತ್ತಾರೆ.

ಗೃಹ ಮತ್ತು ಸ್ವಚ್ಛತಾ ಮಂತ್ರಿ ಧೀರಜ್ 7ನೇ, ಸಹಾಯಕ ಮಂತ್ರಿಗಳಾಗಿ ಹರ್ಷಕುಮಾರ್ 7ನೇ, ಪ್ರತೀಕ್ ರಾಜ್ 6ನೇ, ಸಂಪತ್ 5ನೇ, ಶ್ರೀಶಕುಮಾರ್ 5ನೇ; ಶಿಕ್ಷಣ ಮತ್ತು ಗ್ರಂಥಾಲಯ ಮಂತ್ರಿ ತ್ರಿಶ 7ನೇ, ಸಹಾಯಕ ಮಂತ್ರಿಗಳಾಗಿ ಧನುಷ್ 6ನೇ, ಶ್ರೇಯಾ 7ನೇ; ಕೃಷಿ ಮತ್ತು ನೀರಾವರಿ ಮಂತ್ರಿ ಧನುಷ್ 7ನೇ, ಸಹಾಯಕ ಮಂತ್ರಿಗಳಾಗಿ ಶರತ್ 7ನೇ, ಮಹೇಶ್ 6ನೇ, ಸಿರಾಜ್ 7ನೇ; ಆಹಾರ ಮತ್ತು ಆರೋಗ್ಯ ಮಂತ್ರಿ ಪೂರ್ಣೇಶ್ 7ನೇ, ಸಹಾಯಕ ಮಂತ್ರಿಗಳಾಗಿ ಜೀವಿತಾ 5ನೇ, ಪ್ರಣತಿ 6ನೇ, ಸಫ್ರೀನಾ 6ನೇ, ಚಿರಂಜೀವಿ 6ನೇ, ಶಿವಕಿರಣ್ 6ನೇ; ವಾರ್ತಾ ಮಂತ್ರಿ ನಿಶ್ಮಿತಾ 6ನೇ, ಸಹಾಯಕ ಮಂತ್ರಿ ವಿಜೇತಾ 6ನೇ; ಶಿಸ್ತುಮಂತ್ರಿ ಶ್ರಾವಣ್ 7ನೇ, ಸಹಾಯಕ ಮಂತ್ರಿಗಳಾಗಿ ಕಾವ್ಯ 6ನೇ, ನಿಹಾಲ 7ನೇ; ಕ್ರೀಡಾಮಂತ್ರಿ ಸಂದೀಪ್ 7ನೇ, ಸಹಾಯಕ ಮಂತ್ರಿಗಳಾಗಿ ವಿಜಿತ್ 6ನೇ, ಜಯಪ್ರಕಾಶ್ 7ನೇ; ಸಾಂಸ್ಕೃತಿಕ ಮಂತ್ರಿ ಪೂಜಾ ಡಿ. 6ನೇ, ಸಹಾಯಕ ಮಂತ್ರಿಗಳಾಗಿ ನಿಶಾಂತ್ 5ನೇ, ಮನೀಷ್ 5ನೇ, ರಶ್ಮಿ 5ನೇ, ಮೀನಾ 7ನೇ, ರಕ್ಷಾ 4ನೇ ಹಾಗೂ ವಿರೋಧ ಪಕ್ಷದ ಸದಸ್ಯರಾಗಿ ಹೇಮಂತ್ 6ನೇ, ಜಯಶ್ರೀ 6ನೇ, ಶರಣ್ಯ 6ನೇ ಇವರುಗಳು ಆಯ್ಕೆಯಾಗಿರುತ್ತಾರೆ.

ಸಹಶಿಕ್ಷಕಿಯರಾದ ಸುಲೋಚನ, ಲಕ್ಷ್ಮಿ, ಪುಷ್ಪಾವತಿ, ಆಸ್ಮಾ.ಎಂ.ಜೆ, ದೈಹಿಕ ಶಿಕ್ಷಣ ಶಿಕ್ಷಕಿ ವಿಜಯಪ್ರಭು, ಗೌರವ ಶಿಕ್ಷಕಿ ನಿರ್ಮಲ ಇವರ ಸಹಕಾರದೊಡನೆ ಮುಖ್ಯಗುರುಗಳಾದ ಕಮಲ ಕೆ. ಎಸ್ ಇವರು ಶಾಲಾ ಸಂಸತ್ತು ರಚನೆಯ ಪ್ರಕ್ರಿಯೆಯನ್ನು ನೆರವೇರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.