ಕಡಬ ಸಿ.ಎ ಬ್ಯಾಂಕ್ ಉದ್ಯೋಗಿ ಚೋಮ ಬೆದ್ರಾಜೆ ನಿಧನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಡಬ: ಕೋಡಿಂಬಾಳ ಗ್ರಾಮದ ಬೆದ್ರಾಜೆ ನಿವಾಸಿ ಚೋಮ(56 ವರ್ಷ) ಎಂಬವರು ಜೂ. 14 ರಂದು ನಿಧನ ಹೊಂದಿರುತ್ತಾರೆ. ಇವರು ಕಡಬ ಸಿ.ಎ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿದ್ದು ಅನಾರೋಗ್ಯದ ನಿಮಿತ್ತ 3 ತಿಂಗಳ ಹಿಂದೆ ಸ್ವಯಂ ನಿವೃತ್ತಿ ಪಡೆದುಕೊಂಡು ನಿವೃತ್ತಿ ಹೊಂದಿದ್ದರು. ಮೃತರು ಅತ್ತೆ ಚೆನ್ನು, ಪುತ್ರರಾದ ಪ್ರಕಾಶ್, ಪ್ರಸಾದ್, ದಿನೇಶ್‌ರನ್ನು ಅಗಲಿದ್ದಾರೆ. ಮೃತರ ಮನೆಗೆ ಸಿ.ಎ ಬ್ಯಾಂಕ್‌ನ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ, ಜನಪ್ರತಿನಿಧಿಗಳು , ಸಾರ್ವಜನಿಕರು ಭೇಟಿ ನೀಡಿ ಸಂತಾಪ ಸೂಚಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.