HomePage_Banner
HomePage_Banner
HomePage_Banner

ದರ್ಬೆ ಸಂಗಮ್ ಮೆಕ್ಸಿಕೋ ಫ್ಯಾಮಿಲಿ ರೆಸ್ಟೋರೆಂಟ್ ಪುನರಾರಂಭ

Puttur_Advt_NewsUnder_1
Puttur_Advt_NewsUnder_1
ಚೈನೀಸ್ & ಇಂಡಿಯನ್ ಖಾದ್ಯಗಳ ಜನಮೆಚ್ಚಿದ ಹೊಟೇಲ್ ದರ್ಬೆ ಸಂಗಮ್ ಮೆಕ್ಸಿಕೋ ಫ್ಯಾಮಿಲಿ ರೆಸ್ಟೋರೆಂಟ್ ಪುನರಾರಂಭ 

-ಚಿಕನ್ ಟಿಕ್ಕ
-ಅಲ್‌ಫಾಮ್
-ಶವರ್ಮಾ
-ಗ್ರಿಲ್ಲ್ ಚಿಕನ್
-ತಂದೂರಿ ಚಿಕನ್
-ಫ್ರೆಶ್ ಜ್ಯೂಸ್

ಪುತ್ತೂರು: ರಂಝಾನ್ ಮಾಸದ ಹಿನ್ನೆಲೆಯಲ್ಲಿ ತಿಂಗಳುಗಳ ಕಾಲ ಸ್ಥಗಿತಗೊಳಿಸಲಾಗಿದ್ದ ಪುತ್ತೂರು ದರ್ಬೆಯಲ್ಲಿ ಕಾರ್ಯಾಚರಿಸುತ್ತಿರುವ ಸಂಗಮ್ ಮೆಕ್ಸಿಕೊ ಫ್ಯಾಮಿಲಿ ರೆಸ್ಟೋರೆಂಟ್ ಜೂ.13ರಂದು ಪುನರಾರಂಭಗೊಂಡಿತು. ಪುನರಾರಂಭಕ್ಕೆ ಹೋಟೆಲ್ ಕಟ್ಟಡ ಮಾಲೀಕರಾದ ಸದಾಶಿವ ಪೈ, ಅಂಜನಾ ಪೈ, ಪಿ.ಬಿ ಅಬ್ದುಲ್ ರಹಿಮಾನ್ ಹಾಜಿ ಬೈತಡ್ಕ, ರೋಟರಿ ಕ್ಲಬ್‌ನ ವಾಮನ್ ಪೈ, ರಫೀಕ್ ರೋಯಲ್ ದರ್ಬೆ ಹಾಗೂ ಇನ್ನಿತರ ಅನೇಕರು ಆಗಮಿಸಿ ಶುಭ ಹಾರೈಸಿದರು. ಹೋಟೆಲ್‌ನಲ್ಲಿ ವಿವಿಧ ರೀತಿಯ ಮಾಂಸಹಾರಿ ಖಾದ್ಯಗಳು, ಚೈನೀಸ್&ಇಂಡಿಯನ್ ವೆರೈಟಿ ಖಾದ್ಯಗಳು ಗ್ರಾಹಕರ ಅಭಿರುಚಿಗೆ ತಕ್ಕಂತೆ ಲಭ್ಯವಿದ್ದು ಬಟರ್ ಚಿಕನ್, ಚಿಕನ್ ಮಸಾಲ, ಪೆಪ್ಪರ್ ಚಿಕನ್, ಕಡಾಯಿ ಚಿಕನ್, ಆಂಧ್ರ ಚಿಕನ್, ಚಿಕನ್ ಹೈದ್ರಾಬಾದಿ, ಮಟನ್ ಕಡಾಯಿ, ಮಟನ್ ಮಸಾಲ, ಮಟನ್ ಕುರ್ಮಾ, ಎಗ್ಗ್ ಮಸಾಲ, ಎಗ್ಗ್ ಗೀರೋಸ್ಟ್, ಚಿಕನ್ ವಿಂಗ್ಸ್, ಬರ್ಗರ್, ಗ್ರಿಲ್ಲ್ ಚಿಕನ್, ಮಿಕ್ಸ್ ಗ್ರಿಲ್ಲ್, ಗ್ರಿಲ್ಲ್ ಫಿಶ್, ತಂದೂರಿ ಚಿಕನ್, ಮಟನ್ ಬಿರಿಯಾನಿ, ಚಿಕನ್ ಬಿರಿಯಾನಿ, ಅಲ್ಫಾಮ್, ಚಿಕನ್ ಫ್ರೈಡ್‌ರೈಸ್, ವೆಜ್ ಫ್ರೈಡ್‌ರೈಸ್ ಲಭ್ಯವಿದೆ. ಅಲ್ಲದೇ ವಿವಿಧ ಬಗೆಯ ಫ್ರೆಶ್ ಜ್ಯೂಸ್ ಕೂಡಾ ಲಭ್ಯವಿದೆ. ಕುಟುಂಬ ಸಮೇತರಾಗಿ ಬರುವವರ ಅಚ್ಚುಮೆಚ್ಚಿನ ಫ್ಯಾಮಿಲಿ ರೆಸ್ಟೋರೆಂಟ್ ಆಗಿ ಸಂಗಮ್ ಮೆಕ್ಸಿಕೋ ಗುರುತಿಸಿಕೊಂಡಿದ್ದು ಗ್ರಹಕರಿಗೆ ಪಾರ್ಕಿಗ್ ವ್ಯವಸ್ಥೆಯೂ ಲಭ್ಯವಿದೆ. ಗ್ರಾಹಕರು ಎಂದಿನಂತೆ ಸಹಕರಿಸಬೇಕೆಂದು ಹೋಟೆಲ್ ಮಾಲಕರಾದ ಹಮೀದ್ ಬರ್ಕ ಹಾಗೂ ಹಮೀದ್ ಉಪ್ಪಳ ವಿನಂತಿಸಿದ್ದಾರೆ.

ರಂಝಾನ್ ತಿಂಗಳು ಅನಿವಾರ್ಯವಾಗಿ ಸ್ಥಗಿತಗೊಳಿಸಲಾಗಿದ್ದ ಹೋಟೆಲ್ ಮತ್ತೆ ಪುನರಾರಂಭಿಸಿದ್ದೇವೆ. ಗ್ರಾಹಕರಿಗೆ ಇಷ್ಟವಾಗುವ ಖಾದ್ಯಗಳು ನಮ್ಮ ಹೋಟೆಲ್‌ನಲ್ಲಿ ಲಭ್ಯವಿದೆ. ನಮ್ಮೆಲ್ಲಾ ಗ್ರಾಹಕರಿಗೂ ಮತ್ತೊಮ್ಮೆ ಆತ್ಮೀಯ ಸ್ವಾಗತ ಬಯಸುತ್ತೇವೆಹಮೀದ್ ಭರ್ಕ, ಹೋಟೆಲ್ ಮಾಲಕರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.