Home_Page_Advt
Home_Page_Advt
Home_Page_Advt

ವಿದ್ಯುತ್ ರೀಡಿಂಗ್ ಮೀಟರ್ ಕಳವು-ದೂರು

 

ಆಲಂಕಾರು: ಮಾರ್‌ಇವಾನ್ಯುಸ್ ಕಾಲೇಜ್ ಕುಂತೂರು ಪೆರಾಬೆ ಕಾಲೇಜಿನಲ್ಲಿ ಅಳವಡಿಸಲಾಗಿದ್ದ ವಿದ್ಯುತ್ ರೀಡಿಂಗ್ ಮೀಟರ್ ಕಳ್ಳತನದ ಪ್ರಕರಣ ನಡೆದಿದೆ. ಜೂನ್ 13ರಂದು ವಿದ್ಯುತ್ ರೀಡಿಂಗ್ ಮೀಟರ್ ಕಳ್ಳತನದ ಬಗ್ಗೆ ಕಾಲೇಜಿನ ಗಮನಕ್ಕೆ ಬಂದಿದ್ದು, ಈ ಬಗ್ಗೆ ಆಲಂಕಾರು ಮೇಸ್ಕಾಂ ಜೆ.ಇಯವರಿಗೆ ಕಾಲೇಜಿನ ವತಿಯಿಂದ ಲಿಖಿತ ದೂರು ನೀಡಿದ್ದು, ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ. ಈ ಬಗ್ಗೆ ಆಲಂಕಾರು ಜೆ.ಇ ಗೌತಮ್ ರವರಲ್ಲಿ ಘಟನೆಯ ಬಗ್ಗೆ ಪ್ರಶ್ನಿಸಿದಾಗ ಈ ಹಿಂದೆಯೂ ನೀರಾವರಿ ಪಂಪ್ ಸೇಟ್‌ಗಳ ಮೀಟರ್‌ಗಳು ಕಳ್ಳತನದ ಬಗ್ಗೆ ಗಮನಕ್ಕೆ ಬಂದಿದ್ದು ಗ್ರಾಹಕರು ಇಷ್ಟರ ತನಕ ದೂರನ್ನು ನೀಡಿಲ್ಲ ಎಂದು ತಿಳಿಸಿ, ಕಾಲೇಜಿನ ಈ ಪ್ರಕರಣದ ಬಗ್ಗೆ ಕಡಬ ಪೋಲಿಸರಿಗೆ ದೂರು ನೀಡುವುದಾಗಿ ಹಾಗೂ ತಪ್ಪಿದಸ್ಥರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.