HomePage_Banner
HomePage_Banner
HomePage_Banner
HomePage_Banner

ವಿದ್ಯಾರಶ್ಮಿಯಲ್ಲಿ ವಿದ್ಯಾರ್ಥಿ ಸರಕಾರ

Puttur_Advt_NewsUnder_1
Puttur_Advt_NewsUnder_1


ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ 2019-20ನೆ ಸಾಲಿಗಾಗಿ ವಿದ್ಯಾರ್ಥಿ ಸರಕಾರ ರಚನೆಗೊಂಡಿತು. ಸರಕಾರದ ಅಧ್ಯಕ್ಷರಾಗಿ ದ್ವಿತೀಯ ಪಿ.ಯು.ಸಿ. ವಾಣಿಜ್ಯ ವಿಭಾಗದ ಯಶಸ್ ಟಿ.ವೈ., ಉಪಾಧ್ಯಕ್ಷರುಗಳಾಗಿ 10ನೇ ತರಗತಿಯ ವಿದಿತ್‌ಕಿಶನ್ ಕೆ.ಎಸ್. ಮತ್ತು 7ನೆ ತರಗತಿಯ ಅತೀಕ್ಷ್ ಶೆಟ್ಟಿ, ಕ್ರೀಡಾ ಕಾರ್ಯದರ್ಶಿಗಳಾಗಿ ದ್ವಿತೀಯ ಪಿ.ಯು.ಸಿ. ವಿಜ್ಞಾನ ವಿಭಾಗದ ರಶ್ಮಿತಾ ಎನ್.ಐ., ೯ನೆ ತರಗತಿಯ ಜೀವಿತ್ ಕೆ. ಮತ್ತು ೫ನೆ ತರಗತಿಯ ವೈಷ್ಣವಿ ಎಂ., ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ದ್ವಿತೀಯ ಪಿ.ಯು.ಸಿ. ವಾಣಿಜ್ಯ ವಿಭಾಗದ ಶಿಲ್ಪಾ ಎನ್.ಸಿ., ೮ನೆ ತರಗತಿಯ ಭವಹರಿ ಎಂ. ರೈ, ೫ನೆ ತರಗತಿಯ ಆಯಿಶಾತ್ ಹನ್ನಾ ಮತ್ತು ೫ನೆ ತರಗತಿಯ ಸೃಜನ್ ಕೆ. ಆಯ್ಕೆಯಾಗಿದ್ದಾರೆ. ವಿಜೇತರನ್ನು ಸಂಚಾಲಕ ಕೆ. ಸೀತಾರಾಮ ರೈ ಸವಣೂರು, ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ ಮತ್ತು ಪ್ರಾಂಶುಪಾಲ ಸೀತಾರಾಮ ಕೇವಳ ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.