ಪುತ್ತೂರಿನಲ್ಲಿ 154.1 ಮಿ.ಮೀ ಮಳೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮುಂಗಾರು ಚುರುಕುಗೊಂಡಿದ್ದು ಜೂ.14ರ ಬೆಳಿಗ್ಗೆ 8.30 ಗಂಟೆಯಿಂದ ಜೂ.15ರ ಬೆಳಿಗ್ಗೆ 8.30 ಗಂಟೆಯ ಅವಧಿಯಲ್ಲಿ ಪುತ್ತೂರು ತಾಲೂಕಿನಲ್ಲಿ 154.1 ಮಿ.ಮೀ ಮಳೆ ದಾಖಲಾಗಿದೆ. ಮಳೆಯ ಪ್ರಮಾಣ ಅಳತೆ ಮಾಡಲು ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಯಂತ್ರಗಳನ್ನು ಅಳವಡಿಸಲಾಗಿದ್ದು ಪುತ್ತೂರಿನಲ್ಲಿ 31.00 ಮಿ.ಮೀ , ಉಪ್ಪಿನಂಗಡಿ 22.00 ಮಿ.ಮೀ, ಶಿರಾಡಿ 28.2 ಮಿ.ಮೀ, ಕೊಲ 35.5 ಮಿ.ಮೀ, ಕಡಬ 18.2 ಮಿ.ಮೀ ಹಾಗೂ ಐತ್ತೂರಿನಲ್ಲಿ 19.2 ಮಿ.ಮೀ ಮಳೆಯಾಗಿದ್ದು ಸರಾಸರಿಯಾಗಿ 25.65 ಮಳೆಯಾಗಿದೆ. ಈ ಪೈಕಿ ಕಡಬದಲ್ಲಿ ಕನಿಷ್ಠ ಮಳೆ ದಾಖಲಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.