ಪುದುವೆಟ್ಟು: ವಿಷಕಾರಿ ಅಣಬೆ ಪದಾರ್ಥ ಸೇವಿಸಿ ತಂದೆ ಮಗ ಸಾವು

0

ಪುದುವೆಟ್ಟು: ಪುದುವೆಟ್ಟು ಗ್ರಾಮದ ಕೇರಿಮಾರು ಮನೆಯ ತಂದೆ ಮಗ ವಿಷಕಾರಿ ಅಣಬೆ ಪದಾರ್ಥ ಸೇವಿಸಿ  ಸಾವನ್ನಪ್ಪಿದ ಘಟನೆ ನ.22ರಂದು ಬೆಳಕಿಗೆ ಬಂದಿದೆ.

ತಂದೆ  ಗುರುವ(85), ಪುತ್ರ ಓಡಿ(45) ಮೃತಪಟ್ಟವರು. ಸ್ಥಳಕ್ಕೆ ಧರ್ಮಸ್ಥಳ ಪೊಲೀಸ್ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

 

LEAVE A REPLY

Please enter your comment!
Please enter your name here